ಓಣಂ ಹಬ್ಬಕ್ಕೆ ಓಲನ್ ಮಾಡಿ

ಓಣಂ ಹಬ್ಬದ ಸಂದರ್ಭದಲ್ಲಿ ಕೇರಳೀಯರು ತಯಾರಿಸುವ ಅಡುಗೆಗಳಲ್ಲಿ ಓಲನ್ ಕೂಡಾ ಒಂದು. ಇದನ್ನು ಮಾಡುವುದು ಹೇಗೆ ಇಲ್ಲಿದೆ ವಿಧಾನ.

Photo Credit: Instagram

ಬೂದುಗುಂಬಳದ ಸಿಪ್ಪೆ ತೆಗೆದು ಬಿಲ್ಲೆಗಳಾಗಿ ಹೆಚ್ಚಿಟ್ಟುಕೊಳ್ಳಿ

ಇದಕ್ಕೆ ಹಸಿಮೆಣಸು, ಕರಿಬೇವು, ಉಪ್ಪು, ನೀರು ಹಾಕಿ

ಇದನ್ನು ಹದವಾಗಿ ಬೇಯಿಸಿಕೊಳ್ಳಿ

ಇದಕ್ಕೆ ನೆನೆಸಿ ಬೇಯಿಸಿದ ಅಲಸಂಡೆ ಕಾಳುಗಳನ್ನು ಸೇರಿಸಿ

ಈಗ ಇದಕ್ಕೆ ತೆಂಗಿನ ಹಾಲನ್ನು ಸೇರಿಸಿ ಮಿಕ್ಸ್ ಮಾಡಿ

ಈಗ ಕರಿಬೇವು, ಒಂದು ಸ್ಪೂನ್ ನಷ್ಟು ತೆಂಗಿನ ಎಣ್ಣೆ ಬಿಟ್ಟರೆ ಓಲನ್ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.