ಮೆಂತ್ಯ ಸೊಪ್ಪಿನ ಗಸಿ ಚಪಾತಿಗೆ ಬೆಸ್ಟ್

ಮೆಂತ್ಯ ಸೊಪ್ಪು ಬಳಸಿ ನಾರ್ತ್ ಇಂಡಿಯನ್ ಸ್ಟೈಲ್ ನಲ್ಲಿ ಈ ರೀತಿ ಗಸಿ ಮಾಡಿದ್ರೆ ಊಟ, ಚಪಾತಿ, ಪೂರಿ ಜೊತೆ ಬೆಸ್ಟ್ ಕಾಂಬಿನೇಷನ್.

Photo Credit: Instagram

ಮೆಂತ್ಯ ಸೊಪ್ಪನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಹೆಚ್ಚಿಕೊಳ್ಳಿ

ಹಸಿಮೆಣಸು, ನೆಲಗಡಲೆ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು ತೆಗೆದುಕೊಳ್ಳಿ

ಇದನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿ ಪೇಸ್ಟ್ ಮಾಡಿಕೊಳ್ಳಿ

ಬಾಣಲೆಗೆ ಎಣ್ಣೆ, ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿ ಪೇಸ್ಟ್ ಸೇರಿಸಿ ಕುದಿಸಿ

ಇದಕ್ಕೆ ಅರಿಶಿನ, ಉಪ್ಪು, ಗರಂ ಮಸಾಲೆ ಸೇರಿಸಿ

ಈಗ ಇದಕ್ಕೆ ಸ್ವಲ್ಪ ಮೊಸರು ಸೇರಿಸಿ ಮೆಂತ್ಯ ಸೊಪ್ಪು ಸೇರಿಸಿ ಬೇಯಿಸಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.