ಚಪಾತಿಗೆ ಸೂಪರ್ ಕಾಂಬಿನೇಷನ್ ಗಸಿ

ಚಪಾತಿ, ಪೂರಿಗೆ ಸೂಪರ್ ಕಾಂಬಿನೇಷನ್ ಆಗಬಲ್ಲ ಮತ್ತು ಸುಲಭವಾಗಿ ಮಾಡಬಹುದಾದ ಹೆಸರು ಕಾಳಿನ ಗಸಿ ರೆಸಿಪಿ ಇಲ್ಲಿದೆ ನೋಡಿ.

Photo Credit: Instagram

ಮೊದಲು ಹೆಸರು ಕಾಳುಗಳನ್ನು ಒಂದು ಬಾಣಲೆಗೆ ಹಾಕಿ ಎಣ್ಣೆ ಹಾಕದೇ ಫ್ರೈ ಮಾಡಿ

ಈಗ ಒಂದು ಕುಕ್ಕರ್ ಗೆ ಸ್ವಲ್ಪ ಎಣ್ಣೆ, ನೀರು ಹಾಕಿ ಇದನ್ನು ಬೇಯಿಸಿ

ಒಂದು ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ, ಜೀರಿಗೆ ಒಗ್ಗರಣೆ ಕೊಡಿ

ಬಳಿಕ ಕರಿಬೇವು, ಟೊಮೆಟೊ, ಈರುಳ್ಳಿ ಸೇರಿಸಿ ಚೆನ್ನಾಗಿ ಫ್ರೈ ಮಾಡಿ

ಇದಕ್ಕೆ ಖಾರದಪುಡಿ, ಧನಿಯಾ ಪೌಡರ್ ಸೇರಿಸಿಕೊಂಡು ಬೇಯಿಸಿ

ಬಳಿಕ ಬೇಯಿಸಿಟ್ಟ ಹೆಸರು ಕಾಳು, ಉಪ್ಪು, ಸ್ವಲ್ಪ ಕಾಯಿತುರಿ ಸೇರಿಸಿದರೆ ಗಸಿ ರೆಡಿ

ಗಮನಿಸಿ: ಈ ಪಾಕ ವಿಧಾನ ಕೇವಲ ಮಾಹಿತಿಗಾಗಿ ಮಾತ್ರ