ಹೆಸರು ಬೇಳೆ ಲಡ್ಡು ಮಾಡುವುದು ತುಂಬಾ ಸುಲಭ

ಹೆಸರು ಬೇಳೆ ಲಡ್ಡು ಅಥವಾ ಮೋತಿಚೂರ್ ಲಡ್ಡು ಮಾಡಲು ಹೆಚ್ಚು ಕಷ್ಟಪಡಬೇಕಾಗಿಲ್ಲ. ಸುಲಭವಾಗಿ ಬೇಕರಿ ಸ್ಟೈಲ್ ನಲ್ಲಿ ಮೋತಿ ಚೂರ್ ಲಡ್ಡು ಮಾಡುವುದು ಹೇಗೆ ನೋಡಿ.

Photo Credit: Instagram

ಮೊದಲು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಹೆಸರು ಬೇಳೆ ಹುರಿದುಕೊಳ್ಳಿ

ಈಗ ಇದಕ್ಕೆ ಸ್ವಲ್ಪ ಬಿಸಿ ನೀರು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ

ಇದು ಬೆಂದು ನೀರು ಆರುವಾಗ ಸ್ವಲ್ಪ ಕೇಸರಿ ಕಲರ್ ಪೌಡರ್ ಸೇರಿಸಿ

ಈಗ ಹೆಸರು ಬೇಳೆಯಷ್ಟೇ ಪ್ರಮಾಣದಲ್ಲಿ ಸಕ್ಕರೆ ಸೇರಿಸಿಕೊಳ್ಳಿ

ನೀರಿನಂಶವೆಲ್ಲಾ ಹೋದ ಮೇಲೆ ಕೊನೆಯಲ್ಲಿ ತುಪ್ಪ, ಏಲಕ್ಕಿ ಪೌಡರ್ ಸೇರಿಸಿ

ಈಗ ಇದು ಸ್ವಲ್ಪ ತಣ್ಣಗಾದ ಮೇಲೆ ಕೈಗೆ ತುಪ್ಪ ಸವರಿ ಉಂಡೆ ಮಾಡಿ

ಗಮನಿಸಿ: ಮೇಲೆ ಹೇಳಿರುವ ವಿಚಾರಗಳು ಕೇವಲ ಮಾಹಿತಿಗಾಗಿ ಮಾತ್ರ