ಹೋಟೆಲ್ ಶೈಲಿಯ ಮಶ್ರೂಮ್ ಟಿಕ್ಕಾ

ಮಶ್ರೂಮ್ ಟಿಕ್ಕಾ ರೋಟಿ ಜೊತೆ ಬೆಸ್ಟ್ ಕಾಂಬಿನೇಷನ್. ಇದನ್ನು ಮನೆಯಲ್ಲಿಯೇ ಸುಲಭವಾಗಿ ಮಾಡುವುದು ಹೇಗೆ ಇಲ್ಲಿದೆ ರೆಸಿಪಿ.

Photo Credit: Instagram

ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಕಡ್ಲೆ ಹಿಟ್ಟು, ಖಾರದಪುಡಿ ಹಾಕಿ ಮಿಕ್ಸ್ ಮಾಡಿ

ಈಗ ಮೊಸರನ್ನು ಬೀಟ್ ಮಾಡಿ ಅದಕ್ಕೆ ಉಪ್ಪು, ಈ ಪೇಸ್ಟ್ ಸೇರಿಸಿ

ಈಗ ಹೆಚ್ಚಿದ ಮಶ್ರೂಮ್ ಸೇರಿಸಿ ಚೆನ್ನಾಗಿ ಕಲಸಿಟ್ಟುಕೊಳ್ಳಿ

ಬಾಣಲೆಗೆ ಈರುಳ್ಳಿ ಹಾಕಿ ಫ್ರೈ ಮಾಡಿ ಟೊಮೆಟೊ ಪ್ಯೂರಿ ಸೇರಿಸಿ

ಈಗ ಇದಕ್ಕೆ ಮಸಾಲೆ ಮಿಕ್ಸ್ ಮಾಡಿದ ಮಶ್ರೂಮ್, ಗರಂ ಮಸಾಲೆ ಸೇರಿಸಿ

ಇದಕ್ಕೆ ಸ್ವಲ್ಪ ನೀರು ಚಿಮುಕಿಸಿ ಕುದಿಸಿ ಕೊತ್ತಂಬರಿ ಸೊಪ್ಪು ಉದುರಿಸಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಿದ್ದಾಗಿದೆ.