ಟೇಸ್ಟೀ ಪಾಲಕ್ ಸ್ಟಫ್ ಮಾಡುವ ವಿಧಾನ

ಮಕ್ಕಳು ಪಾಲಕ್ ಸೊಪ್ಪು ತಿನ್ನುತ್ತಿಲ್ಲ ಎಂದಾದರೆ ಅದನ್ನು ಈ ರೀತಿಯಾಗಿ ಟೇಸ್ಟಿಯಾಗಿ ಸ್ಟಫ್ ಮಾಡಿಕೊಟ್ಟರೆ ಖಂಡಿತಾ ಸೇವನೆ ಮಾಡುತ್ತಾರೆ.

Photo Credit: Instagram

ಮೊದಲು ಹಿಚುಕಿದ ಆಲೂಗಡ್ಡೆ, ಉಪ್ಪು ಖಾರ ಹಾಕಿ ಮಸಾಲೆ ಮಾಡಿ

ಬಳಿಕ ದೊಡ್ಡ ಗಾತ್ರದ ಪಾಲಕ್ ಎಲೆಯ ಮೇಲೆ ಇದನ್ನು ಹಚ್ಚಿ

ಈಗ ಇದನ್ನು ರೋಲ್ ಮಾಡಿ ಸ್ಟಿಕ್ ನಿಂದ ಪಿನ್ ಮಾಡಿ

ಬೌಲ್ ನಲ್ಲಿ ಕಡಲೆ ಹಿಟ್ಟು, ಉಪ್ಪು, ಖಾರ ಹಾಕಿ ಬಜ್ಜಿ ಹಿಟ್ಟು ಮಾಡಿ

ಇದರಲ್ಲಿ ರೋಲ್ ಮಾಡಿದ ಪಾಲಕ್ ನ್ನು ಮುಳುಗಿಸಿ

ಬಳಿಕ ಕಾದ ಎಣ್ಣೆಯಲ್ಲಿ ಕರಿದರೆ ಪಾಲಕ್ ಸ್ಟಫ್ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.