ಎಣ್ಣೆ ಹಾಕದೇ ಪಾನಿಪೂರಿ ಮಾಡುವುದು ಹೇಗೆ ನೋಡಿ

ಪಾನಿಪೂರಿ ಮಾಡುವಾಗ ಪೂರಿ ಹುರಿಯಲು ಎಣ್ಣೆ ಬೇಕು. ಆದರೆ ಜಿಡ್ಡು ಸಮಸ್ಯೆಯಾಗುತ್ತದೆ ಎಂದಿದ್ದರೆ ಎಣ್ಣೆಯಿಲ್ಲದೆಯೂ ಪೂರಿ ಫ್ರೈ ಮಾಡಬಹುದು. ಹೇಗೆ ಇಲ್ಲಿ ನೋಡಿ.

Photo Credit: Instagram

ಮನೆಯಲ್ಲಿಯೇ ಪಾನಿಪೂರಿ ಮಾಡಿ ತಿನ್ನುವುದು ಆರೋಗ್ಯಕರ

ಮೊದಲು ಬಾಣಲೆಗೆ ಸ್ವಲ್ಪ ಉಪ್ಪು ಹಾಕಿ ಬಿಸಿ ಮಾಡಿ

ಚೆನ್ನಾಗಿ ಬಿಸಿಯಾದಾಗ ಇದಕ್ಕೆ ಪೂರಿಗಳನ್ನು ಹಾಕಿ

ಈಗ ಇದನ್ನು 5 ರಿಂದ 10 ನಿಮಿಷ ಚೆನ್ನಾಗಿ ತೊಳೆಸಿಕೊಳ್ಳಿ

ಈಗ ಪೂರಿ ಬಿಸಿ ಶಾಖಕ್ಕೆ ಉಬ್ಬಿಕೊಳ್ಳುತ್ತವೆ

ಉಪ್ಪಿನಲ್ಲಿ ಹಾಕುವುದು ಇಷ್ಟವಿಲ್ಲದಿದ್ದರೆ ಏರ್ ಫ್ರೈಯರ್ ಬಳಸಬಹುದು

ಏರ್ ಫ್ರೈಯರ್ ನಲ್ಲಿ 10 ನಿಮಿಷ ಇಟ್ಟರೆ ಪೂರಿ ಫ್ರೈ ಆಗುತ್ತದೆ