ಮಹಾರಾಷ್ಟ್ರ ಶೈಲಿಯ ನೆಲಗಡಲೆ ಖಾರ ಚಟ್ನಿ

ಮಹಾರಾಷ್ಟ್ರ ಶೈಲಿಯಲ್ಲಿ ನೆಲಗಡಲೆ, ಬೆಳ್ಳುಳ್ಳಿ ಬಳಸಿ ಖಾರ ಖಾರವಾದ ಚಟ್ನಿ ಮಾಡುವುದು ಹೇಗೆ ನೋಡಿ. ಇದು ಊಟ, ಚಪಾತಿಗೆ ಬೆಸ್ಟ್ ಕಾಂಬಿನೇಷನ್.

Photo Credit: Instagram

ಮೊದಲು ನೆಲಗಡಲೆಯನ್ನು ಎಣ್ಣೆ ಹಾಕದೇ ಫ್ರೈ ಮಾಡಿಕೊಳ್ಳಿ

ಇದಕ್ಕೆ ಸ್ವಲ್ಪ ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ

ಬಳಿಕ ಎರಡು ಚಮಚ ಖಾರದ ಪುಡಿ, ಧನಿಯಾ ಪೌಡರ್ ಸೇರಿಸಿ

ಇದಕ್ಕೆ ರುಚಿಗೆ ಬೇಕಾಗುವಷ್ಟು ಉಪ್ಪು ಹಾಕಿ ಡ್ರೈ ಫ್ರೈ ಮಾಡಿಕೊಳ್ಳಿ

ಇದನ್ನು ಒಂದು ಮಿಕ್ಸಿಗೆ ಹಾಕಿ ನೀರು ಹಾಕದೇ ರುಬ್ಬಿಕೊಳ್ಳಿ

ಇದನ್ನು ಊಟ, ಚಪಾತಿಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಬಳಸಬಹುದು.

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.