ಆಲೂಗಡ್ಡೆ ನೂಡಲ್ಸ್ ತಿಂದಿದ್ದೀರಾ, ಹೀಗೆ ಮಾಡಿ

ಆಲೂಗಡ್ಡ ಬಳಸಿ ಮನೆಯಲ್ಲಿಯೇ ಸುಲಭವಾಗಿ ನೂಡಲ್ಸ್ ಮಾಡಬಹುದು. ಇದನ್ನು ಮಾಡುವ ವಿಧಾನ ಇಲ್ಲಿದೆ ನೋಡಿ.

Photo Credit: Instagram

ಆಲೂಗಡ್ಡೆ ಸಿಪ್ಪೆ ತೆಗೆದು ಎಣ್ಣೆ, ಉಪ್ಪು ಹಾಕಿ ಬೇಯಿಸಿ

ನೀರು ಬಸಿದು ಕಾರ್ನ್ ಫ್ಲೋರ್ ಸೇರಿಸಿ ಸ್ಮಾಶ್ ಮಾಡಿ

ಚಪಾತಿ ಹಿಟ್ಟಿನಂತೆ ಮಾಡಿ ರೋಲ್ ಮಾಡಿ ನೀರಿಗೆ ಹಾಕಿ ಕುದಿಸಿ

ಆಲೂ ರೋಲ್ ಗಳು ಕುದಿದು ಮೇಲೆ ಬಂದರೆ ಬೆಂದಿದೆ ಎಂದರ್ಥ

ಉಪ್ಪು ಸೇರಿಸಿಕೊಂಡು ನೂಡಲ್ಸ್ ಮೇಲೆ ಹಾಕಿ ಕಲಸಿದರೆ ನೂಡಲ್ಸ್ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.