ಸಿಂಪಲ್ ಆಗಿ ಪುರಿ ಉಂಡೆ ಮಾಡುವುದು ಹೇಗೆ
ಪುರಿ ಉಂಡೆ ಮಕ್ಕಳಿಗೂ ತುಂಬಾ ಆರೋಗ್ಯಕರ. ಇದನ್ನು ಸಿಂಪಲ್ ಆಗಿ ಮಾಡುವುದು ಹೇಗೆ, ಇಲ್ಲಿದೆ ರೆಸಿಪಿ
Photo Credit: Instagram
ಒಂದು ಬಾಣಲೆಗೆ ಪುರಿ ಹಾಕಿ ಸ್ವಲ್ಪ ಬಿಸಿ ಮಾಡಿಟ್ಟುಕೊಳ್ಳಿ
ಈಗ ಬಾಣಲೆಗೆ ಬೆಲ್ಲ ಹಾಕಿ ಕರಗಿಸಿ ಚೆನ್ನಾಗಿ ಪಾಕ ಮಾಡಿಕೊಳ್ಳಿ
ಇದಕ್ಕೆ ಸ್ವಲ್ಪ ಏಲಕ್ಕಿ, ಚಿಟಿಕೆ ಉಪ್ಪು ಸೇರಿಸಿಕೊಳ್ಳಿ
ಈಗ ಬೆಲ್ಲದ ಪಾಕಕ್ಕೆ ಪುರಿಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ
ಪಾಕ ಚೆನ್ನಾಗಿ ಮಿಕ್ಸ್ ಆದ ಮೇಲೆ ಸ್ವಲ್ಪ ತಣ್ಣಗಾಗಲು ಬಿಡಿ
ಇದು ಹದ ಬಿಸಿ ಇರುವಾಗಲೇ ಉಂಡೆ ಕಟ್ಟಿದರೆ ಉತ್ತಮ
ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.