ಮೂಲಂಗಿ ಚಪಾತಿ ಸ್ಟಫ್ ಮಾಡುವ ವಿಧಾನ

ಮೂಲಂಗಿ ಪಲ್ಯ ತಿನ್ನಲು ಇಷ್ಟವಾಗದೇ ಇದ್ದರೆ ಇದನ್ನು ಚಪಾತಿಗೆ ಸ್ಟಫ್ ಮಾಡಿ ರುಚಿಕರವಾಗಿ ಸೇವಿಸಬಹುದು.

Photo Credit: Instagram

ಮೂಲಂಗಿಯನ್ನು ತುರಿದು ನೀರು ಹಿಂಡಿಟ್ಟುಕೊಳ್ಳಿ

ಹಸಿಮೆಣಸು, ಬೆಳ್ಳುಳ್ಳಿ ಜಜ್ಜಿ ಮಸಾಲೆ ಮಾಡಿ

ಬಾಣಲೆಯಲ್ಲಿ ಜೀರಿಗೆ, ಮಸಾಲೆ ಫ್ರೈ ಮಾಡಿ ಮೂಲಂಗಿ ಸೇರಿಸಿ

ಇದಕ್ಕೆ ಖಾರದಪುಡಿ, ಅರಿಶಿನ, ಉಪ್ಪು ಸೇರಿಸಿ ಸ್ಟಫ್ ರೆಡಿ ಮಾಡಿ

ಚಪಾತಿ ಮೇಲೆ ಸ್ಟಫ್ ಸೇರಿಸಿ ಮೇಲೆ ಇನ್ನೊಂದು ಚಪಾತಿ ಇಡಿ

ಇದನ್ನು ತುಪ್ಪ ಹಾಕಿ ಬೇಯಿಸಿದರೆ ಸ್ಟಫ್ ಮಾಡಿದ ಚಪಾತಿ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.