ರೆಸ್ಟೋರೆಂಟ್ ಸ್ಟೈಲ್ ಸೂಪ್ ಮಾಡುವುದು ಹೇಗೆ

ರೆಸ್ಟೋರೆಂಟ್ ನಲ್ಲಿ ಊಟಕ್ಕೆ ಮೊದಲು ಸವಿಯುವ ಸೂಪ್ ನಂತಹದ್ದೇ ಸೂಪ್ ಮನೆಯಲ್ಲಿ ಮಾಡಬಹುದು. ಸಿಂಪಲ್ ಆಗಿ ರೆಸ್ಟೋರೆಂಟ್ ಸ್ಟೈಲ್ ಸೂಪ್ ಮಾಡುವ ವಿಧಾನ ಇಲ್ಲಿದೆ.

Photo Credit: Instagram

ಬಟಾಣಿ, ಟೊಮೆಟೊ, ಬೀನ್ಸ್, ಕಾರ್ನ್, ಕ್ಯಾಪ್ಸಿಕಂ, ಈರುಳ್ಳಿ ಹೆಚ್ಚಿಟ್ಟುಕೊಳ್ಳಿ

ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ

ಇದು ಬಿಸಿ ಆಗುವಾಗ ಚಕ್ಕೆ ಎಲೆಗಳನ್ನು ಹಾಕಿ ಪ್ರೈ ಮಾಡಿ

ಇದಕ್ಕೆ ಬೆಳ್ಳುಳ್ಳಿ, ಶುಂಠಿ, ಈರುಳ್ಳಿ ಸೇರಿಸಿ ಫ್ರೈ ಮಾಡಿ

ಈಗ ಹೆಚ್ಚಿಟ್ಟ ತರಕಾರಿಗಳನ್ನು ಸೇರಿಸಿ ಫ್ರೈ ಮಾಡಿ ನೀರು ಸೇರಿಸಿ

ಇದು ಕುದಿಯುವಾಗ ಸ್ವಲ್ಪ ಕಾರ್ನ್ ಫ್ಲೋರ್ ಹಿಟ್ಟು, ನಿಂಬೆ ರಸ ಸೇರಿಸಿ

ಅಂತಿಮವಾಗಿ ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಕುದಿಸಿದರೆ ಸೂಪ್ ರೆಡಿ