ಸಿಂಪಲ್ ಆಗಿ ಸೋಯಾ ಬಿರಿಯಾನಿ ಮಾಡುವ ವಿಧಾನ
ಸೋಯಾ ಆರೋಗ್ಯಕ್ಕೂ ಉತ್ತಮ. ಇದನ್ನು ಬಳಸಿ ರುಚಿಕರವಾಗಿ ವೆಜಿಟೇಬಲ್ ಬಿರಿಯಾನಿ ಮಾಡುವುದು ಹೇಗೆ ನೋಡಿ.
Photo Credit: Instagram
ಬಿಸಿ ನೀರಿನಲ್ಲಿ ಸೋಯಾ ನೆನೆಸಿ ಹಿಂಡಿ ಮೊಸರು, ಖಾರದಪುಡಿ ಸೇರಿಸಿ
ಕುಕ್ಕರ್ ಗೆ ಎಣ್ಣೆ, ಚಕ್ಕೆ, ಲವಂಗ , ಸೋಂಪು ಹಾಕಿ ಫ್ರೈ ಮಾಡಿ
ಈಗ ಇದಕ್ಕೆ ಕತ್ತರಿಸಿದ ಈರುಳ್ಳಿ ಸೇರಿಸಿ ಬಾಡಿಸಿಕೊಳ್ಳಿ
ಇದಕ್ಕೆ ಟೊಮೆಟೊ, ಅರಿಶಿನ ಖಾರದಪುಡಿ, ಗರಂ ಮಸಾಲೆ ಸೇರಿಸಿ
ಬಳಿಕ ಅಕ್ಕಿ, ಉಪ್ಪು, ಬೇಕಾಗುವಷ್ಟು ನೀರು ಸೇರಿಸಿ ಬೇಯಿಸಿ
ಕೊನೆಯಲ್ಲಿ ನಿಂಬೆ ರಸ ಹಿಂಡಿದರೆ ಸೋಯಾ ಬಿರಿಯಾನಿ ರೆಡಿ
ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಿದ್ದಾಗಿದೆ.