ಚಳಿಗಾಲಕ್ಕೆ ಬೆಸ್ಟ್ ಈ ವೆಜಿಟೇಬಲ್ ಸೂಪ್

ಚಳಿಗಾಲದಲ್ಲಿ ದೇಹ ಬೆಚ್ಚಗಿಡಲು ಸೂಪ್ ಸೇವನೆ ಮಾಡುವುದು ಉತ್ತಮ. ಅದಕ್ಕಾಗಿ ಇಲ್ಲಿದೆ ಒಂದು ವೆಜಿಟೇಬಲ್ ಸೂಪ್ ರೆಸಿಪಿ.

Photo Credit: Instagram

ಸೋರೆಕಾಯಿ, ಬೀಟ್ ರೂಟ್, ಟೊಮೆಟೊ, ಕ್ಯಾರೆಟ್ ಕತ್ತರಿಸಿ

ಇದನ್ನು ಕುಕ್ಕರ್ ನಲ್ಲಿ ನೀರು ಹಾಕಿ ಮೆತ್ತಗೆ ಬೇಯಿಸಿ

ಈಗ ಇದನ್ನು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ

ಒಂದು ಬಾಣಲೆಗೆ ಎಣ್ಣೆ ಹಾಕಿ ಬೆಳ್ಳುಳ್ಳಿ ಫ್ರೈ ಮಾಡಿ

ಇದಕ್ಕೆ ವೆಜಿಟೇಬಲ್ ಪೇಸ್ಟ್ ಸೇರಿಸಿ ಉಪ್ಪು ಹಾಕಿ

ಇದು ಕುದಿದರೆ ಕೊನೆಯಲ್ಲಿ ಕಾಳುಮೆಣಸು ಪೌಡರ್ ಸೇರಿಸಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.