ಪಡುವಲಕಾಯಿ ರಿಂಗ್ಸ್ ಮಾಡೋದು ಹೇಗೆ
ಆನಿಯನ್ ರಿಂಗ್ಸ್ ನಂತೇ ಪಡುವಲಕಾಯಿ ರಿಂಗ್ಸ್ ಮಾಡಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.
Photo Credit: Instagram
ಬೌಲ್ ಗೆ ಖಾರದಪುಡಿ, ಧನಿಯಾ, ಚ್ಯಾಟ್ ಮಸಾಲ ಹಾಕಿ
ಇದಕ್ಕೆ ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಎಣ್ಣೆ ಹಾಕಿ ಪೇಸ್ಟ್ ಮಾಡಿ
ಪಡುವಲಕಾಯಿಯನ್ನು ರಿಂಗ್ ನಂತೆ ಕಟ್ ಮಾಡಿ
ಇದನ್ನು ಮಸಾಲೆಗೆ ಹಾಕಿ ಮೇಲಿನಿಂದ ಕಾರ್ನ್ ಫ್ಲೋರ್ ಸೇರಿಸಿ
ಇದನ್ನು ಚೆನ್ನಾಗಿ ಕಲಸಿ ಮಸಾಲೆ ಹಿಡಿಯುವಂತೆ ನೋಡಿಕೊಳ್ಳಿ
ಈಗ ಕಾದ ಎಣ್ಣೆಗೆ ಹಾಕಿ ಕರಿದರೆ ಪಡುವಲ ರಿಂಗ್ಸ್ ರೆಡಿ
ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.