ಸೋನ್ ಪಾಪಡಿ ಮನೆಯಲ್ಲಿಯೇ ಮಾಡುವುದು ಹೇಗೆ

ಸಾಮಾನ್ಯವಾಗಿ ಸಿಹಿ ತಿನಿಸು ಪ್ರಿಯರಿಗೆ ಬಾಯಲ್ಲಿಟ್ಟರೆ ಕರಗುವ ಸೋನ್ ಪಾಪಡಿ ಎಂದರೆ ಇಷ್ಟವಿರುತ್ತದೆ. ಇದನ್ನು ಮನೆಯಲ್ಲಿಯೇ ಮಾಡುವುದು ಹೇಗೆ ನೋಡಿ.

Photo Credit: Instagram

ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ 1 ಬೌಲ್ ಕಡಲೆ ಹಿಟ್ಟು, ಮೈದಾ ಹಿಟ್ಟು ಹಾಕಿ

ಈಗ ಒಂದು ಬಾಣಲೆಯಲ್ಲಿ ಸಕ್ಕರೆ, ಏಲಕ್ಕಿ ಪುಡಿ ಹಾಕಿ ಗಟ್ಟಿ ಪಾಕ ಮಾಡಿ

ಇದು ಸ್ವಲ್ಪ ತಣ್ಣಗಾದಾಗ ಜೆಲ್ಲಿಯಂತೆ ಗಟ್ಟಿಯಾಗುತ್ತದೆ

ಇದನ್ನು ಕೈಯಿಂದ ನಾದಿಕೊಂಡು ಮಾಲೆಯಂತೆ ಮಾಡಿಕೊಳ್ಳಿ

ಇದನ್ನು ಫ್ರೈ ಮಾಡಿದ ಕಡಲೆ ಹಿಟ್ಟಿನಲ್ಲಿ ಸ್ವಲ್ಪ ಸ್ವಲ್ಪವೇ ಅದ್ದಿ ನಾದಿಕೊಳ್ಳಿ

ಈಗ ಇದನ್ನು ಒಂದು ಬಾಕ್ಸ್ ನಲ್ಲಿ ಹಾಕಿ ತಣಿದ ಬಳಿಕ ಕಟ್ ಮಾಡಿಕೊಳ್ಳಿ

ಗಮನಿಸಿ: ಈ ವಿಧಾನ ಕೇವಲ ಮಾಹಿತಿಗಾಗಿ ಮಾತ್ರ