ಸೋಯಾ ಬಳಸಿ ಈ ರೀತಿ ಕರಿ ಮಾಡಿ

ಸಂಪೂರ್ಣ ಸಸ್ಯಾಹಾರಿಗಳಿಗೆ ವಿಟಮಿನ್ ಜೊತೆಗೆ ರುಚಿಯೂ ಸಿಗಬೇಕೆಂದರೆ ಸೋಯಾ ಬಳಸಿ ಈ ರೀತಿ ಕರಿ ಮಾಡಿ.

Photo Credit: Instagram

ಸೋಯಾಗೆ ಬಿಸಿ ನೀರು ಹಾಕಿ ನೀರು ಹಿಂಡಿ ಇಟ್ಟುಕೊಳ್ಳಿ

ಟೊಮೆಟೊ, ಈರುಳ್ಳಿ, ಜೀರಿಗೆ, ಕೆಂಪುಮೆಣಸು, ಬೆಳ್ಳುಳ್ಳಿ ಪೇಸ್ಟ್ ಮಾಡಿ

ಈಗ ಬಾಣಲೆಗೆ ಎಣ್ಣೆ ಹಾಕಿ ಚಕ್ಕೆ, ಲವಂಗ, ಏಲಕ್ಕಿ, ಈರುಳ್ಳಿ ಫ್ರೈ ಮಾಡಿ

ಬಳಿಕ ಖಾರದಪುಡಿ, ಅರಿಶಿನ, ಧನಿಯಾ ಪೌಡರ್ ಉಪ್ಪು ಹಾಕಿ

ಇದಕ್ಕೆ ರುಬ್ಬಿದ ಮಸಾಲೆಯನ್ನು ಸೇರಿಸಿ, ನೀರು ಹಾಕಿ ಕುದಿಸಿ

ಇದಕ್ಕೆ ಹಿಂಡಿ ಇಟ್ಟುಕೊಂಡಿರುವ ಸೋಯಾ ಸೇರಿಸಿ ಬೇಯಿಸಿದರೆ ಕರಿ ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.