ಎಗ್ ತೊಕ್ಕು ಚಪಾತಿಗೂ ಸೈ, ಅನ್ನಕ್ಕೂ ಸೂಪರ್
ಮೊಟ್ಟೆ ಬಳಸಿ ಮಾಡುವ ತೊಕ್ಕು ಅನ್ನಕ್ಕೂ ಚಪಾತಿಗೂ ಸೂಪರ್ ಕಾಂಬಿನೇಷನ್. ಮಾಡುವ ವಿಧಾನ ಇಲ್ಲಿದೆ.
Photo Credit: Instagram
ಬಾಣಲೆಗೆ ಎಣ್ಣೆ ಹಾಕಿ ಸೋಂಪು, ಸಾಸಿವೆ ಹಾಕಿ ಫ್ರೈ ಮಾಡಿ
ಈಗ ಇದಕ್ಕೆ ಈರುಳ್ಳಿ, ಕರಿಬೇವು ಸೇರಿಸಿ
ಇದಕ್ಕೆ ಟೊಮೆಟೊವನ್ನು ಸೇರಿಸಿ ಫ್ರೈ ಮಾಡಿ
ಬಳಿಕ ಉಪ್ಪು, ಖಾರದಪುಡಿ, ಅರಿಶಿನ ಸೇರಿಸಿ ಬೇಯಿಸಿ
ಬಳಿಕ ಧನಿಯಾ ಪೌಡರ್ ಸೇರಿಸಿ ನೀರು ಹಾಕಿ ಗ್ರೇವಿ ರೆಡಿ ಮಾಡಿ
ಈಗ ಇದಕ್ಕೆ ಬೇಯಿಸಿದ ಮೊಟ್ಟೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ
ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.