ದೇವಸ್ಥಾನ ಶೈಲಿಯ ಪುಳಿಯೋಗರೆ ರೆಸಿಪಿ

ದೇವಸ್ಥಾನಗಳಲ್ಲಿ ಪ್ರಸಾದ ರೂಪದಲ್ಲಿ ಸಿಗುವ ಪುಳಿಯೋಗರೆ ರುಚಿಯೇ ಅದ್ಬುತ. ಇಂತಹ ರುಚಿಕರ ಪುಳಿಯೋಗರೆ ಮನೆಯಲ್ಲಿಯೇ ಮಾಡುವುದು ಹೇಗೆ ಇಲ್ಲಿದೆ ರೆಸಿಪಿ.

Photo Credit: Instagram

ಬಾಣಲೆಗೆ ಕಪ್ಪು ಎಳ್ಳು, ಕಾಳುಮೆಣಸು, ಜೀರಿಗೆ ಹಾಕಿ

ಇದಕ್ಕೆ ಸ್ವಲ್ಪ ಕೆಂಪು ಮೆಣಸು ಸೇರಿಸಿ ಡ್ರೈ ರೋಸ್ಟ್ ಮಾಡಿ ಪುಡಿ ಮಾಡಿ

ಈಗ ಒಂದು ಬಾಣಲೆಗೆ ಸಾಸಿವೆ, ಕರಿಬೇವು, ಇಂಗು, ಹಸಿ ಮೆಣಸು ಒಗ್ಗರಣೆ ಹಾಕಿ

ಇದಕ್ಕೆ ಹುಣಸೆ ರಸ, ಅರಿಶಿನ, ಉಪ್ಪು ಹಾಕಿ ಕುದಿಸಿ

ಈಗ ಇದಕ್ಕೆ ರುಬ್ಬಿದ ಮಸಾಲೆ, ಬೆಲ್ಲ ಸೇರಿಸಿ ಕುದಿಸಿ

ಬಳಿಕ ಬಾಣಲೆಗೆ ಸಾಸಿವೆ, ನೆಲಗಡಲೆ ಒಗ್ಗರಣೆ ಹಾಕಿ

ಇದಕ್ಕೆ ಅನ್ನ, ಮಸಾಲೆ ಸೇರಿಸಿ ರುಚಿಗೆ ತಕ್ಕ ಉಪ್ಪು ಹಾಕಿ ಕಲಸಿದರೆ ಪುಳಿಯೋಗರೆ ರೆಡಿ