ಶ್ಯಾವಿಗೆ ಪಾಯಸ ಮಿಕ್ಕಿದ್ದರೆ ಕ್ಯಾಂಡಿ ಮಾಡಿ

ಶ್ಯಾವಿಗೆ ಪಾಯಸ ಮಾಡಿ ಮಿಕ್ಕಿದ್ದರೆ ಅದನ್ನು ಯಾರೂ ತಿನ್ನೋರಿಲ್ಲ ಎಂಬ ಚಿಂತೆಯೇ? ಹಾಗಿದ್ದರೆ ಅದರಿಂದ ಮಕ್ಕಳೂ ಚಪ್ಪರಿಸಿ ತಿನ್ನುವ ಕ್ಯಾಂಡಿ ಮಾಡಿ.

Photo Credit: Instagram

ಶ್ಯಾವಿಗೆ ಪಾಯಸ ಮಿಕ್ಕಿದ್ದರೆ ಅದಕ್ಕೆ ಸ್ವಲ್ಪ ಹಾಲು, ಸಕ್ಕರೆ ಸೇರಿಸಿ

ಈಗ ಅದಕ್ಕೆ ಇನ್ನಷ್ಟು ಡ್ರೈ ಫ್ರೂಟ್ಸ್ ಚೂರು ಮಾಡಿ ಹಾಕಿ

ಈಗ ಅದಕ್ಕೆ ಇನ್ನಷ್ಟು ಡ್ರೈ ಫ್ರೂಟ್ಸ್ ಚೂರು ಮಾಡಿ ಹಾಕಿ

ಕಲರ್ ಬೇಕಿದ್ದರೆ ಸ್ವಲ್ಪ ಕೇಸರಿ, ರಂಗಿನ ಹುಡಿ ಹಾಕಬಹುದು

ಈಗ ಇದನ್ನು ಕೂಲ್ ಆಗಲು ಬಿಡಿ

ಬಳಿಕ ಕ್ಯಾಂಡಿ ಸ್ಟ್ಯಾಂಡ್ ಗೆ ಹಾಕಿ 12 ಗಂಟೆ ಫ್ರೀಝರ್ ನಲ್ಲಿಡಿ

ಈಗ ರುಚಿಯಾದ ಶ್ಯಾವಿಗೆ ಕ್ಯಾಂಡಿ ಸುಲಭವಾಗಿ ಸಿದ್ಧವಾಗುತ್ತದೆ