ಮಕ್ಕಳಿಗೆ ಮಲ್ಟಿವಿಟಮಿನ್ ನೀಡುವ ಲಡ್ಡು ರೆಸಿಪಿ

ಮಕ್ಕಳಲ್ಲಿ ಪೋಷಕಾಂಶದ ಕೊರತೆ ಕಾಡುತ್ತಿದ್ದರೆ ಮಖಾನ ಬಳಸಿ ಒಂದು ರುಚಿಕರ ಮತ್ತು ಆರೋಗ್ಯಕರ ಲಡ್ಡು ಮಾಡಿ ಕೊಡಿ.

Photo Credit: Instagram

ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಬಿಸಿಯಾದಾಗ ಮಖಾನ ಸೇರಿಸಿ

ಇದಕ್ಕೆ ಕಾಲು ಕಪ್ ಬಾದಾಮಿ ಹಾಕಿ ಫ್ರೈ ಮಾಡಿ

ಬಳಿಕ ಸ್ವಲ್ಪ ಕಪ್ಪು ಎಳ್ಳು ಮತ್ತು ವಾಲ್ ನಟ್ ಸೇರಿಸಿ

ಬಳಿಕ ಮಿಕ್ಸಿ ಜಾರ್ ನಲ್ಲಿ ನುಣ್ಣಗೆ ಪುಡಿ ಮಾಡಿಕೊಳ್ಳಿ

ಈಗ ಸಿಹಿ ರುಚಿಗೆ ಖರ್ಜೂರದ ಸಿಪ್ಪೆ ತೆಗೆದು ರುಬ್ಬಿಕೊಳ್ಳಿ

ಇದನ್ನು ರುಬ್ಬಿದ ಪುಡಿಗೆ ಸೇರಿಸಿ ಕಲಸಿ ಉಂಡೆ ಕಟ್ಟಿದರೆ ಲಡ್ಡು ರೆಡಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.