ದೀಪಾವಳಿಗೆ ಮಾಡಬಹುದಾದ ದಿಡೀರ್ ಸ್ವೀಟ್

ದೀಪಾವಳಿ ಹಬ್ಬಕ್ಕೆ ಹೆಚ್ಚು ಖರ್ಚಿಲ್ಲದೇ, ಕಡಿಮೆ ಸಮಯದಲ್ಲಿ ದಿಡೀರ್ ಆಗಿ ಮಾಡಬಹುದಾದ ಸ್ವೀಟ್ ಎಂದರೆ ಗೋಧಿ ಬರ್ಫಿ. ಮಾಡುವ ವಿಧಾನ ಇಲ್ಲಿದೆ.

Photo Credit: Instagram

ಒಂದು ಬಾಣಲೆಗೆ ಒಂದು ಬೌಲ್ ತುಪ್ಪ ಹಾಕಿ ಬಿಸಿ ಮಾಡಿ

ಇದಕ್ಕೆ ಒಂದು ಬೌಲ್ ನಷ್ಟು ಗೋಧಿ ಹಿಟ್ಟು ಸೇರಿಸಿ ಕಲಸಿ

ಇದಕ್ಕೆ ಸ್ವಲ್ಪ ಏಲಕ್ಕಿ ಪೌಡರ್ ಹಾಕಿಕೊಂಡು ಸಣ್ಣ ಉರಿಯಲ್ಲಿ ಕಲಸಿ

ಇದು ಸ್ವಲ್ಪ ಪಾಕ ಬರುವಾಗ ಬೆಲ್ಲ ಸೇರಿಸಿಕೊಳ್ಳಿ

ಪಾಕ ಗಟ್ಟಿಯಾದಾಗ ತುಪ್ಪ ಸವರಿದ ಬಟ್ಟಲಿಗೆ ಹಾಕಿ

ಇದು ಬಿಸಿ ಆರಿದ ಬಳಿಕ ಬೇಕಾದ ಆಕಾರಕ್ಕೆ ಕಟ್ ಮಾಡಿಕೊಳ್ಳಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಲಾಗಿದೆ.