ಪಾಟ್ ನಲ್ಲೇ ಹಾಗಲಕಾಯಿ ಗಿಡ ಮಾಡಲು ಇಲ್ಲಿದೆ ಟ್ರಿಕ್ಸ್

ಹಾಗಲಕಾಯಿ ಗಿಡವನ್ನು ಬಳಸಿ ಬಿಸಾಡುವ ಪ್ಲಾಸ್ಟಿಕ್ ಪಾತ್ರೆಯನ್ನು ಬಳಸಿಯೂ ಮಾಡಬಹುದು. ಗಿಡ ಚೆನ್ನಾಗಿ ಬರಬೇಕೆಂದರೆ ಈ ಟ್ರಿಕ್ಸ್ ಮಾಡಿ.

Photo Credit: Instagram

ಅಗಲ ಮತ್ತು ಆಳವಿರುವ ಪ್ಲಾಸ್ಟಿಕ್ ಬಾಕ್ಸ್ ತೆಗೆದುಕೊಳ್ಳಿ

ಇದಕ್ಕೆ ಸ್ವಲ್ಪ ಕಪ್ಪು ಮಣ್ಣು ಹಾಕಿ ಹದಗೊಳಿಸಿ

ಮಧ್ಯ ಭಾಗದಲ್ಲಿ ಮೊಟ್ಟೆಯ ಹಳದಿ, ಬಾಳೆಹಣ್ಣು ಪೀಸ್ ಮಾಡಿ ಹಾಕಿ

ಈಗ ಹಾಗಲಕಾಯಿ ಬೀಜಗಳನ್ನು ಸುತ್ತಲೂ ಹಾಕಿ

ಮೇಲಿನಿಂದ ಮತ್ತೆ ಹದವಾಗಿ ಮಣ್ಣು ಹಾಕಿ ನೀರು ಸ್ಪ್ರೇ ಮಾಡಿ

ಕೆಲವೇ ದಿನಗಳಲ್ಲಿ ಗಿಡ ಮೊಳಕೆಯೊಡೆದು ಬರುತ್ತದೆ

ಗಮನಿಸಿ: ಈ ವಿಧಾನ ವಿವಿಧ ಮೂಲಗಳಿಂದ ಸಂಗ್ರಹಿಸಿದ್ದಾಗಿದೆ.