ಬಿಳಿ ಕಲರ್ ಶೂ ಕ್ಲೀನ್ ಮಾಡೋದು ಹೇಗೆ

ಬಿಳಿ ಬಣ್ಣದ ಶೂಗಳು ಕೊಳೆಯಾದರೆ ಬೇಗನೇ ಗೊತ್ತಾಗುತ್ತದೆ. ಬಿಳಿ ಬಣ್ಣದ ಶೂಗಳನ್ನು ಕ್ಲೀನ್ ಮಾಡಲು ಇಲ್ಲಿದೆ ಸುಲಭ ಟಿಪ್ಸ್.

Photo Credit: Instagram

ಅರ್ಧ ಬಕೆಟ್ ನೀರಿಗೆ ಎರಡು ಸ್ಪೂನ್ ಬೇಕಿಂಗ್ ಸೋಡಾ, ವಿನೇಗರ್ ಹಾಕಿಡಿ

ಈ ದ್ರಾವಣದಲ್ಲಿ ಶೂಗಳನ್ನು ಅರ್ಧಗಂಟೆ ನೆನೆಸಿ ತೊಳೆದರೆ ಹೊಳಪಾಗುತ್ತದೆ

ಬೇಕಿಂಗ್ ಸೋಡಾ, ವಿನೇಗರ್ ಪೇಸ್ಟ್ ಮಾಡಿ ಶೂಗಳನ್ನು ತೊಳೆಯಬಹುದು

ಬ್ಲೀಚಿಂಗ್ ಪೌಡರ್ ನ್ನು ಶೂಗಳಿಗೆ ಹಚ್ಚಿ ನೀರಿನಿಂದ ತೊಳೆದುಕೊಳ್ಳಿ

ಹಸ ಬಿಸಿ ನೀರಿಗೆ ಸೋಪ್ ಪೌಡರ್ ಹಾಕಿ ಶೂ ನೆನೆಸಿಟ್ಟು ತೊಳೆದುಕೊಳ್ಳಿ

ಸ್ವಲ್ಪ ನಿಂಬೆ ರಸ ತೆಗೆದುಕೊಂಡು ಶೂಗೆ ಹಚ್ಚಿ ನಂತರ ತೊಳೆದುಕೊಳ್ಳಿ

ಹೈಡ್ರೋಜನ್ ಪೆರಾಕ್ಸೈಡ್, ಬೇಕಿಂಗ್ ಸೋಡಾ ನೀರಿಗೆ ಸೇರಿಸಿ ಶೂ ತೊಳೆಯಿರಿ