ಮೊಟ್ಟೆ ಆರೋಗ್ಯಕ್ಕೆ ಉತ್ತಮ. ಇದನ್ನು ಬಳಸಿ ಸುಲಭವಾಗಿ ರಸಂ ಮಾಡಬಹುದು. ಬ್ಯಾಚುಲರ್ ಗಳೂ ಸುಲಭವಾಗಿ ಮಾಡಬಹುದಾದ ಮೊಟ್ಟೆ ರಸಂ ರೆಸಿಪಿ ಇಲ್ಲಿದೆ.