ಕರಿಬೇವಿನ ಎಲೆ ಹೀಗಿಟ್ರೆ ಒಂದು ವಾರ ಫ್ರೆಶ್ ಆಗಿರುತ್ತೆ

ಕರಿಬೇವಿನ ಎಲೆ ಮಾರುಕಟ್ಟೆಯಿಂದ ತಂದರೆ ಬೇಗನೇ ಒಣಗಿ ಹೋಗುತ್ತದೆ ಎಂಬ ಚಿಂತೆಯೇ? ಕರಿಬೇವಿನ ಎಲೆ ಬೇಗ ಬಾಡಿ ಹೋಗದಂತೆ ಒಂದು ವಾರ ಫ್ರೆಶ್ ಆಗಿರುವಂತೆ ಇಡಲು ಇಲ್ಲಿದೆ ಟಿಪ್ಸ್.

Photo Credit: Instagram

ಕರಿಬೇವನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ನೀರು ಬಸಿಯಲು ಬಿಡಿ

ಶುದ್ಧವಾದ ಬಟ್ಟೆಯಲ್ಲಿ ದಂಟು ಸಮೇತ ಕರಿಬೇವನ್ನು ಇಡಿ

ಈಗ ಬಟ್ಟೆಯನ್ನು ಸುತ್ತಿ ಮುಚ್ಚಿಕೊಂಡು ಇಡಿ

ಇದರ ಹೊರಗಿನಿಂದ ಸ್ವಲ್ಪ ನೀರು ಸ್ಪ್ರೇ ಮಾಡಿ

ಬಳಿಕ ಒಂದು ಬಾಕ್ಸ್ ನಲ್ಲಿಟ್ಟು ಫ್ರಿಡ್ಜ್ ನಲ್ಲಿಡಿ

ಈ ರೀತಿ ಇಟ್ಟರೆ ಒಂದು ವಾರವಾದರೂ ಫ್ರೆಶ್ ಆಗಿರುತ್ತದೆ

ಗಮನಿಸಿ: ಈ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.