ದೋಸೆ ಹಿಟ್ಟು ಹುಳಿ ಬಾರದಂತೆ ನ್ಯಾಚುರಲ್ ಟಿಪ್ಸ್

ದೋಸೆ ಹಿಟ್ಟು ಒಂದು ದಿನಕ್ಕಿಂತ ಹೆಚ್ಚು ಇಡಬೇಕೆಂದರೆ ಹುಳಿ ಬಂದು ಬಿಡುತ್ತದೆ. ನ್ಯಾಚುರಲ್ ಆಗಿ ದೋಸೆ ಹಿಟ್ಟು ಹುಳಿ ಬಾರದಂತೆ ಇಲ್ಲಿದೆ ಉಪಾಯಗಳು.

Photo Credit: Instagram

ಉದ್ದಿನ ಬೇಳೆಯನ್ನು ಅಕ್ಕಿಯಷ್ಟು ನೆನೆ ಹಾಕಬೇಕಿಲ್ಲ

ಉದ್ದು ಹೆಚ್ಚು ಹೊತ್ತು ನೆನೆ ಹಾಕಿದ್ರೆ ಹಿಟ್ಟು ಹೆಚ್ಚು ಹುಳಿ ಬರಲ್ಲ

ಹಿಟ್ಟನ್ನು ಹೆಚ್ಚು ಹೊತ್ತು ರುಬ್ಬಿದಲ್ಲಿ ಹುಳಿ ಬರುವುದು ಹೆಚ್ಚು

ಹಿಟ್ಟು ರುಬ್ಬುವಾಗ ಎರಡು ತುಂಡು ಐಸ್ ಕ್ಯೂಬ್ ಸೇರಿಸಿ

ಹಿಟ್ಟು ರುಬ್ಬಿದ ಮೇಲೆ ಕೈಯಿಂದ ಕಲಸಬೇಡಿ

ರುಬ್ಬಿಕೊಳ್ಳುವಾಗ ಉಪ್ಪು ಹಾಕಿದರೆ ಹೆಚ್ಚು ಹುಳಿಯಾಗಬಹುದು

ಹಿಟ್ಟಿನ ಪಾತ್ರೆ ಮೇಲೆ ಒದ್ದೆ ಕಾಟನ್ ಬಟ್ಟೆಯಿಂದ ಮುಚ್ಚಿ