ಫ್ರಿಡ್ಜ್ ಇಲ್ಲದೇ ಟೊಮೆಟೊ ಹಾಳಾಗದಂತೆ ಇಡಲು ಟಿಪ್ಸ್

ಟೊಮೆಟೊ ತಂದರೆ ಹಾಳಾಗದಂತೆ ಇಡಲು ಫ್ರಿಡ್ಜ್ ಬೇಕಾಗುತ್ತದೆ. ಫ್ರಿಡ್ಜ್ ಇಲ್ಲದೆಯೂ ಟೊಮೆಟೊವನ್ನು ಹಾಳಾಗದಂತೆ ಇಡುವುದು ಹೇಗೆ ಇಲ್ಲಿದೆ ಟಿಪ್ಸ್.

Photo Credit: Instagram

ಟೊಮೆಟೊವನ್ನು ಖರೀದಿಸುವಾಗ ಹೆಚ್ಚು ಹಣ್ಣಾಗದ ಟೊಮೆಟೊ ಖರೀದಿಸಿ

ತಾಜಾ ಆಗಿರುವ ಟೊಮೆಟೊ ಖರೀದಿಸಿದರೆ ಹೆಚ್ಚು ಸಮಯ ಬರುತ್ತದೆ

ಟೊಮೆಟೊ ತಂದ ಕೂಡಲೇ ಚೆನ್ನಾಗಿ ತೊಳೆದು ತೆರೆದ ಬುಟ್ಟಿಯಲ್ಲಿ ಪ್ರತ್ಯೇಕವಾಗಿಡಿ

ಟೊಮೆಟೊ ಮೇಲೆ ಸ್ವಲ್ಪ ನಿಂಬೆ ರಸ ಚಿಮುಕಿಸಿಟ್ಟರೆ ಬೇಗ ಹಾಳಾಗದು

ಟೊಮೆಟೊವನ್ನು ತಂಪಾದ ಜಾಗದಲ್ಲಿ ನೀರು ಒರೆಸಿ ಇಡಿ

ಒಂದು ಪೇಪರ್ ಹಾಕಿ ಅದರ ಮೇಲೆ ಟೊಮೆಟೊ ಹರಡಿ ಇಡಿ

ಬೆಳಕಿಗೆ ತೆರೆದಿಟ್ಟರೆ ಟೊಮೆಟೊ ಬೇಗ ಹಾಳಾಗಬಹುದು