ಕ್ಯಾನ್ಸರ್ ಬರದಂತೆ ತಡೆಯಲು ಇಲ್ಲಿದೆ ಟಿಪ್ಸ್

ಇತ್ತೀಚೆಗಿನ ದಿನಗಳಲ್ಲಿ ಕ್ಯಾನ್ಸರ್ ಸರ್ವೇಸಾಮಾನ್ಯವಾಗುತ್ತಿದೆ. ಕ್ಯಾನ್ಸರ್ ಬಾರದಂತೆ ತಡೆಗಟ್ಟಲು ಇಲ್ಲಿದೆ ಟಿಪ್ಸ್.

Photo Credit: Instagram

ಆಹಾರದಲ್ಲಿ 2/3 ಪಾಲು ಸಸ್ಯಾಧಾರಿತ ಹಣ್ಣು,ತರಕಾರಿ, ಧಾನ್ಯಗಳಿರಲಿ

ಮದ್ಯಪಾನ, ಧೂಮಪಾನ ಪ್ರತ್ಯಕ್ಷ, ಪರೋಕ್ಷವಾಗಿ ಸೇವಿಸಬೇಡಿ

ಡೀಪ್ ಫ್ರೈ ಮಾಡುವ ಬದಲು ಕುದಿಸಿ, ಹಬೆಯಲ್ಲಿ ಬೇಯಿಸಿ ಸೇವಿಸಿ

ಪ್ರತಿನಿತ್ಯ ಆಹಾರದಲ್ಲಿ ಕನಿಷ್ಠ 30 ಗ್ರಾಂ ಫೈಬರ್ ಇರಲಿ

ವಾರಕ್ಕೆ ಕನಿಷ್ಠ 70 ರಿಂದ 150 ನಿಮಿಷ ದೈಹಿಕ ಚಟುವಟಿಕೆ ಮಾಡಿ

10 ಗಂಟೆಯಿಂದ 4 ಗಂಟೆಯೊಳಗಿನ ಬಿಸಿಲು ಮೈಗೆ ಸೋಕಿಸಬೇಡಿ

ಗಮನಿಸಿ: ಈ ಸಲಹೆಗಳನ್ನು ಪಾಲಿಸುವ ಮೊದಲು ತಜ್ಞರ ಸಲಹೆ ಪಡೆಯಿರಿ