ಸನ್ ಬರ್ನ್ ತಡೆಯಲು ಹೀಗೆ ಮಾಡಿ

ಬೇಸಿಗೆ ಬಂತೆಂದರೆ ಸಾಕು ಸೂರ್ಯ ಝಳಕ್ಕೆ ಹೊರಗೆ ಕಾಲಿಡಲೂ ಆಗದಂತಹ ಬಿಸಿಲಿನ ತಾಪಕ್ಕೆ ಕಂಗೆಡುತ್ತೇವೆ.

Photo credit:Facebook, Instagram

ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ ಮನೆಯಲ್ಲಿರಿ

ಬೇಸಿಗೆಯ ಬಿಸಿಯಿಂದಾಗಿ ನಮ್ಮ ದೇಹಕ್ಕೆ ಅನೇಕ ಆರೋಗ್ಯ ಸಮಸ್ಯೆಯಾಗಬಹುದು. ಅದರಲ್ಲೂ ಸನ್ ಬರ್ನ್ ನಂತಹ ಚರ್ಮ ಸಂಬಂಧೀ ಸಮಸ್ಯೆ ಬರಬಹುದು.

ಸಡಿಲ, ತಿಳಿಬಣ್ಣದ ಬಟ್ಟೆ ಧರಿಸಿ

ಸೂರ್ಯನ ಬಿಸಿಲಿಗೆ ಮೈಯೊಡ್ಡುವುದರಿಂದ ಸನ್ ಬರ್ನ್ ಆಗಬಹುದು. ಇದನ್ನು ತಡೆಯಲು ಏನಿದೆ ಉಪಾಯ ಎಂದು ನೋಡೋಣ.

ಸನ್ ಸ್ಕ್ರೀನ್ ಬಳಸಿ

ಟೋಪಿ, ಸನ್ ಗ್ಲಾಸ್ ಮರೆಯಬೇಡಿ

ನೀರು ಸಾಕಷ್ಟು ಕುಡಿಯಬೇಕು

ಚರ್ಮಕ್ಕೆ ವ್ಯಾಯಾಮ ಅಗತ್ಯ

ತಂಪು ನೀರಿನ ಸ್ನಾನ ಉತ್ತಮ

ಸೂರ್ಯನ ಬಿಸಿಲಿಗೆ ಮೈಯೊಡ್ಡುವುದರಿಂದ ಸನ್ ಬರ್ನ್ ಆಗಬಹುದು. ಇದನ್ನು ತಡೆಯಲು ಏನಿದೆ ಉಪಾಯ ಎಂದು ನೋಡೋಣ.