ಚಳಿಗಾಲದಲ್ಲಿ ಚರ್ಮ ಸುಕ್ಕಾಗದಂತೆ ತಡೆಯುವುದು ಹೇಗೆ?

ಚಳಿಗಾಲದಲ್ಲಿ ಚರ್ಮ ಸಂರಕ್ಷಣೆಯೇ ಎಲ್ಲರಿಗೂ ತಲೆನೋವು. ಚರ್ಮ ಸುಕ್ಕುಗಟ್ಟುವುದು, ಕಲೆಯಾಗುವುದು ಇತ್ಯಾದಿ ಸರ್ವೇ ಸಾಮಾನ್ಯ. ಆದರೆ ಚರ್ಮ ಹಾಳಾಗದಂತೆ ಕಾಪಾಡಿಕೊಳ್ಳಲು ಮನೆಯಲ್ಲಿಯೇ ಕೆಲವೊಂದು ಟಿಪ್ಸ್ ಪಾಲಿಸಬೇಕು.

credit: social media

ಚರ್ಮ ಸುಕ್ಕಾಗದಂತೆ ತಡೆಯಲು ಸಾಕಷ್ಟು ನೀರು ಕುಡಿಯಿರಿ

ಜಿಡ್ಡು ರಹಿತ ಮಾಯಿಶ್ಚರೈಸ್ ಬಳಸಿದರೆ ಚರ್ಮ ಒಣಗುವುದನ್ನು ತಡೆಯಬಹುದು.

ಯಾವುದೇ ಫೇಸ್ ವಾಶ್ ಬಳಸಿ ಮುಖ ತೊಳೆಯುವುದಿದ್ದರೂ ಮೃದುವಾಗಿ ಉಜ್ಜಿ.

ಅತಿಯಾದ ಮೇಕ್ ಅಪ್ ಅವಾಯ್ಡ್ ಮಾಡಿ

ತಜ್ಞ ವೈದ್ಯರನ್ನು ಸಂಪರ್ಕಿಸಿ ನಿಮ್ಮ ಚರ್ಮಕ್ಕೆ ಯಾವ ಕ್ರೀಂ ಉತ್ತಮ ಎಂದು ತಿಳಿದುಕೊಂಡು ಹಚ್ಚಿ.

ಅತಿಯಾದ ಬಿಸಿ ನೀರಿನಲ್ಲಿ ಸ್ನಾನ ಮಾಡುವುದು ಬೇಡ.

ಸಮತೋಲಿತ, ಆರೋಗ್ಯಕ್ಕೆ ಉತ್ತಮವಾದ ಆಹಾರವನ್ನೇ ಸೇವಿಸಿ.