ಯೂರಿಕ್ ಆಸಿಡ್ ಅಂಶ ಕಡಿಮೆ ಮಾಡುವುದು ಹೇಗೆ

ದೇಹದಲ್ಲಿ ಯೂರಿಕ್ ಆಸಿಡ್ ಅಂಶ ಹೆಚ್ಚಾದಾಗ ಗಂಟು ಗಂಟುಗಳಲ್ಲಿ ಅಸಹನೀಯ ನೋವು ಕಂಡುಬರುತ್ತದೆ. ಯೂರಿಕ್ ಆಸಿಡ್ ಕಡಿಮೆ ಮಾಡಲು ಇಲ್ಲಿದೆ ವಿಧಾನ.

Photo Credit: Instagram

ಯೂರಿಕ್ ಆಸಿಡ್ ಅಂಶ ಹೋಗಲು ದಿನಕ್ಕೆ 8 ಲೋಟ ನೀರು ಸೇವಿಸಿ

ಬ್ರೆಡ್, ಪಪ್ಸ್ ನಂತಹ ಸಂಸ್ಕರಿತ ಆಹಾರ ಸೇವನೆ ಮಾಡಬೇಡಿ

ಅಸಿಡಿಕ್ ಅಂಶ ಮತ್ತು ಸಕ್ಕರೆ ಅಂಶವಿರುವ ಪಾನೀಯಗಳನ್ನು ಸೇವಿಸಬೇಡಿ

ಆಹಾರದಲ್ಲಿ ಫೈಬರ್ ಅಂಶ ಹೆಚ್ಚು ಸೇರಿಸಿಕೊಳ್ಳಿ

ವಿಟಮಿನ್ ಸಿ ಅಂಶವಿರುವ ಹಣ್ಣು, ತರಕಾರಿ ಸೇವನೆ ಮಾಡಿ

ಚೆರ್ರಿ ಹಣ್ಣು ಸೇವನೆ ಯೂರಿಕ್ ಆಸಿಡ್ ಕಡಿಮೆ ಮಾಡಲು ಅತ್ಯುತ್ತಮ

ಮದ್ಯಪಾನ ಸೇವನೆ ಮಾಡದೇ ಇದ್ದರೆ ಯೂರಿಕ್ ಆಸಿಡ್ ನಿಯಂತ್ರಿಸಬಹುದು