ಫ್ರಿಡ್ಜ್ ಕೆಟ್ಟ ವಾಸನೆ ಬರುತ್ತಿದೆ ಕಾರಣವೇನು

ಮನೆಯಲ್ಲಿರುವ ರೆಫ್ರಿಜರೇಟರ್ ಕೆಟ್ಟ ವಾಸನೆ ಬರುತ್ತಿದೆ ಎಂಬ ಚಿಂತೆಯೇ? ಫ್ರಿಡ್ಜ್ ಬಾಗಿಲು ತೆಗೆದ ತಕ್ಷಣ ವಾಸನೆ ಬರುತ್ತಿದ್ದರೆ ಅದಕ್ಕೆ ಕಾರಣವೇನು ಮತ್ತು ಅದನ್ನು ಸರಿಪಡಿಸುವುದು ಹೇಗೆ ನೋಡಿ.

Photo Credit: Instagram

ನವಿಲುಕೋಸು, ಎಲೆಕೋಸಿನಂತಹ ಕಡು ವಾಸನೆಯ ತರಕಾರಿಗಳನ್ನು ಹೆಚ್ಚಿಡುವುದರಿಂದ ವಾಸನೆ ಬರಬಹುದು

ಫ್ರಿಡ್ಜ್ ನ್ನು ವಾರಕ್ಕೊಮ್ಮೆಯಾದರೂ ಕ್ಲೀನ್ ಮಾಡದೇ ಇದ್ದರೆ ಬ್ಯಾಕ್ಟೀರಿಯಾ ಉತ್ಪತ್ತಿಯಾಗಬಹುದು

ಫ್ರಿಡ್ಜ್ ನ ಏರ್ ಫಿಲ್ಟರ್ ಹಾಳಾಗಿದ್ದರೆ ಫ್ರಿಡ್ಜ್ ನಿಂದ ಕೆಟ್ಟ ವಾಸನೆ ಬರಬಹುದು

ಆರು ತಿಂಗಳಿಗೊಮ್ಮೆ ಫ್ರಿಡ್ಜ್ ನ ಏರ್ ಫಿಲ್ಟರ್ ನ್ನು ಸರಿಯಾಗಿದೆಯೇ ಎಂದು ಚೆಕ್ ಮಾಡುತ್ತಿರಿ

ಫ್ರಿಡ್ಜ್ ನಲ್ಲಿ ಆಹಾರ ವಸ್ತುಗಳು ಚೆಲ್ಲಿದ್ದರೆ ತಕ್ಷಣ ಕ್ಲೀನ್ ಮಾಡುತ್ತಿರಿ

ಕಡು ವಾಸನೆ ಹೋಗಬೇಕಾದರೆ ಫ್ರಿಡ್ಜ್ ನ ಒಳಗೆ ಒಂದು ಏರ್ ಫ್ರೆಷ್ ನರ್ ಇಟ್ಟುಕೊಳ್ಳಬಹುದು

ಫ್ರಿಡ್ಜ್ ನಿಂದ ವಸ್ತುಗಳನ್ನು ಖಾಲಿ ಮಾಡಿ ಒಂದು ದಿನದ ಮಟ್ಟಿಗೆ ಬಾಗಿಲು ಓಪನ್ ಇಡಿ