ಪೊರಕೆಯಿಂದ ಧೂಳು ತೆಗೆಯಲು ಇಲ್ಲಿದೆ ಟ್ರಿಕ್ಸ್

ಹೊಸದಾಗಿ ಮನೆಗೆ ಪೊರಕೆ ತಂದರೆ ಅದರ ಧೂಳು ತೆಗೆಯುವುದೇ ದೊಡ್ಡ ಸವಾಲು. ಎಷ್ಟೇ ಕೊಡವಿದರೂ ಧೂಳು ಬರುತ್ತದೆ ಎಂದರೆ ಅದನ್ನು ತೆಗೆಯಲು ಇಲ್ಲಿದೆ ಸುಲಭ ಉಪಾಯ.

Photo Credit: Instagram

ಹೊಸ ಪೊರಕೆಯ ಕವರ್ ತೆಗೆಯದೇ ಚೆನ್ನಾಗಿ ತಟ್ಟಿಕೊಳ್ಳಿ

ಈಗ ಪ್ಯಾಕೆಟ್ ಒಡೆದು ಪೊರಕೆ ಹೊರಗೆ ತೆಗೆಯಿರಿ

ಬಳಿಕ ಪೊರಕೆಗೆ ಸ್ವಲ್ಪ ಕೊಬ್ಬರಿ ಎಣ್ಣೆ ಹಚ್ಚಿ

ನೆನೆಪಿರಲಿ, ವಿಪರೀತ ಹಚ್ಚಿ ಅದರಿಂದಲೇ ನೆಲ ಅಂಟಾಗುವಂತೆ ಮಾಡಬೇಡಿ

ಈಗ ಒಂದು ಬಾಚಣಿಗೆಯಿಂದ ಪೊರಕೆಯನ್ನು ಬಾಚಿ

ಈಗ ಇದರಲ್ಲಿರುವ ಧೂಳೆಲ್ಲಾ ಕೆಳಗೆ ಬಿದ್ದು ಕ್ಲೀನ್ ಆಗುತ್ತದೆ

ಗಮನಿಸಿ: ಈ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ