ತ್ವರಿತವಾಗಿ ಗ್ಯಾಸ್ ಹೊರಹಾಕಲು ಈ ಟಿಪ್ಸ್ ಪಾಲಿಸಿ

ಆಹಾರ ಶೈಲಿಯಲ್ಲಿ ಸ್ವಲ್ಪವೇ ವ್ಯತ್ಯಾಸವಾದರೂ ಹೊಟ್ಟೆಯಲ್ಲಿ ಗ್ಯಾಸ್ ಸೇರಿಕೊಂಡುಬಿಡುತ್ತದೆ. ಇದನ್ನು ತ್ವರಿತವಾಗಿ ಹೊರಹಾಕಲು ಇಲ್ಲಿದೆ ಉಪಾಯ ನೋಡಿ.

Photo Credit: Instagram

ಗ್ಯಾಸ್ ನಿಂದ ಹೊಟ್ಟೆ ಹಿಡಿದುಕೊಂಡಂತಾಗುತ್ತಿದ್ದರೆ ತ್ವರಿತವಾಗಿ ಹೊರಹಾಕಬಹುದು

ಮೊದಲು ಬಿಸಿ ಬಿಸಿಯಾದ ದ್ರವಾಹಾರವನ್ನು ತೆಗೆದುಕೊಳ್ಳಬೇಕು

ಆ ಬಳಿಕ ಸ್ವಲ್ಪ ದೇಹಕ್ಕೆ ವ್ಯಾಯಾಮ ಸಿಗುವಂತೆ ವಾಕಿಂಗ್, ಸ್ಟ್ರೆಚ್ ಮಾಡುವುದ ಮಾಡಬೇಕು

ಕೆಳ ಹೊಟ್ಟೆಯ ಭಾಗವನ್ನು ಹಗುರವಾಗಿ ಮಸಾಜ್ ಮಾಡಬೇಕು

ಗ್ಯಾಸ್ ಹೊರಹಾಕಲು ಸಹಾಯವಾಗುವ ಯೋಗಾಸನ ಟ್ರೈ ಮಾಡಬಹುದು

ಹಾಟ್ ಬ್ಯಾಗ್ ಅಥವಾ ಬಿಸಿ ನೀರಿನ ಬಾಟಲ್ ನಿಂದ ಹೊಟ್ಟೆಗೆ ಮಸಾಜ್ ಕೊಡಿ

ಒಂದು ತುಂಡು ಶುಂಠಿ ಅಥವಾ ಪುದೀನಾ ಎಲೆಗಳನ್ನು ಜಗಿಯುವುದರಿಂದ ಗ್ಯಾಸ್ ಹೋಗುತ್ತದೆ