ಪರ್ಮನೆಂಟ್ ಮಾರ್ಕರ್ ಕಲೆ ತೆಗೆಯಲು ಇಲ್ಲಿದೆ ಟಿಪ್ಸ್

ಬಟ್ಟೆ ಅಥವಾ ವಸ್ತುಗಳ ಮೇಲೆ ಪರ್ಮನೆಂಟ್ ಮಾರ್ಕರ್ ನಿಂದ ಕಲೆಯಾದರೆ ಅದನ್ನು ತೆಗೆಯುವುದು ಅಷ್ಟು ಸುಲಭವಲ್ಲ. ಇದನ್ನು ತೆಗೆಯಲು ಇಲ್ಲಿದೆ ಕೆಲವು ಟಿಪ್ಸ್.

Photo Credit: Instagram

ಕಲೆಯಾದ ಜಾಗಕ್ಕೆ ಚೆನ್ನಾಗಿ ಪರ್ಫ್ಯೂಮ್ ಹಾಕಿ

ಈಗ ತಕ್ಷಣವೇ ಆ ಜಾಗವನ್ನು ಸ್ಪಾಂಜ್ ನಿಂದ ಉಜ್ಜಿದರೆ ಕಲೆ ಹೋಗುತ್ತದೆ

ಕಲೆಯಿರುವ ಜಾಗಕ್ಕೆ ಸ್ವಲ್ಪ ಬೇಕಿಂಗ್ ಸೋಡಾ ಹಾಕಿ

ಬಳಿಕ ನಿಂಬೆ ರಸ ಹಾಕಿ ಆ ಜಾಗವನ್ನು ಚೆನ್ನಾಗಿ ಉಜ್ಜಿ ತೆಗೆದರೆ ಕಲೆ ಹೋಗುತ್ತದೆ

ನಿಂಬೆ ತೈಲವನ್ನು ಕಲೆಯಾದ ಜಾಗಕ್ಕೆ ಚೆನ್ನಾಗಿ ಹಚ್ಚಿ

ಬಳಿಕ ದಪ್ಪ ಬಟ್ಟೆಯಿಂದ ಚೆನ್ನಾಗಿ ಸ್ವಲ್ಪ ಹೊತ್ತು ಉಜ್ಜಿ

ನೈಲ್ ಪಾಲಿಶ್ ರಿಮೂವರ್ ಹಚ್ಚಿಯೂ ಕಲೆ ತೆಗೆಯಬಹುದು