ಎಷ್ಟೇ ಕ್ಲೀನ್ ಮಾಡಿದರೂ ಮನೆಯಲ್ಲಿ ವಾರಕ್ಕೊಮ್ಮೆ ಜೇಡರ ಬಲೆ ತೆಗೆಯುವುದೇ ಕೆಲಸವಾಗುತ್ತದೆ. ಜೇಡರ ಹುಳ ಎಷ್ಟೇ ತೆಗೆದರೂ ಮತ್ತೆ ಮತ್ತೆ ಬರುತ್ತಿದೆ ಎಂದಾದರೆ ಅದನ್ನು ಸಂಪೂರ್ಣವಾಗಿ ನಾಶ ಮಾಡಲು ಈ ಟ್ರಿಕ್ಸ್ ಬಳಸಿ.
Photo Credit: Instagram, AI image
ಮೊದಲಿಗೆ ಒಂದು ಪೊರಕೆ ತೆಗೆದುಕೊಂಡು ಜೇಡರ ಹುಳ ಸಮೇತ ಬಲೆಯನ್ನು ಸ್ವಚ್ಛ ಮಾಡಿ
ವಿನೇಗರ್ ದ್ರಾವಣ ಮಾಡಿ ಅದರಲ್ಲಿ ಬಟ್ಟೆಯನ್ನು ಅದ್ದಿ ಒಂದು ಕೋಲಿಗೆ ಕಟ್ಟಿಕೊಳ್ಳಿ
ಈ ಬಟ್ಟೆಯಿಂದ ಬಲೆ ಕಟ್ಟುವ ಮೂಲೆಯನ್ನು ಚೆನ್ನಾಗಿ ಉಜ್ಜಿ ಕ್ಲೀನ್ ಮಾಡಿ
ವಿನೇಗರ್ ಇಲ್ಲದೇ ಇದ್ದರೆ ಬೆಳ್ಳುಳ್ಳಿ ದ್ರಾವಣ ತಯಾರಿಸಿ ಬಟ್ಟೆಯಿಂದ ಕ್ಲೀನ್ ಮಾಡಿ
ಇದಲ್ಲದೇ ಹೋದರೆ ನಿಂಬೆ ಹಣ್ಣು ಮತ್ತು ಪುದಿನಾ ರಸವನ್ನು ಮಿಕ್ಸ್ ಮಾಡಿ ದ್ರಾವಣ ಮಾಡಿ
ಈ ದ್ರಾವಣವನ್ನು ಜೇಡರ ಬಲೆಕಟ್ಟುವ ಮೂಲೆಗೆ ಸ್ಪ್ರೇ ಮಾಡಿಕೊಂಡರೆ ಸಾಕು
ಇದಲ್ಲದೇ ಹೋದರೆ ಬೇಕಿಂಗ್ ಸೋಡಾ ಮತ್ತು ವಿನೇಗರ್ ದ್ರಾವಣವನ್ನು ಸ್ಪ್ರೇ ಮಾಡಿ