ಜೀನ್ಸ್ ಪ್ಯಾಂಟ್ ಕಲೆ ತೆಗೆಯಲು ಇಲ್ಲಿದೆ ಐಡಿಯಾ

ಜೀನ್ಸ್ ಪ್ಯಾಂಟ್ ಗೆ ಹಠಮಾರಿ ಕಲೆಯಾಗಿದ್ದರೆ ಅದನ್ನು ಹೋಗಲಾಡಿಸುವುದು ಹೇಗೆ ಎಂಬ ಚಿಂತೆಯೇ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ.

Photo Credit: Instagram

ಜೀನ್ಸ್ ಪ್ಯಾಂಟ್ ಗೆ ಆಹಾರ, ಬಣ್ಣದ ಕಲೆಯಾಗಿದ್ದರೆ ಬೇಗನೇ ಹೋಗದು

ಕಲೆಯಾದ ಭಾಗಕ್ಕೆ ಮೊದಲು ಸ್ವಲ್ಪ ಬೇಕಿಂಗ್ ಸೋಡಾ ಹಾಕಿ

ಅದರ ಮೇಲೆ ಎರಡು ಸ್ಪೂನ್ ನೀರು ಹಾಕಿ

ಇದಕ್ಕೆ ಈಗ ಅರ್ಧ ನಿಂಬೆ ಹೋಳಿನ ರಸವನ್ನು ಹಾಕಿ

ಈಗ ಬ್ರಷ್ ನಿಂದ ಆ ಭಾಗವನ್ನು ಮೃದುವಾಗಿ ಉಜ್ಜಿ

ಈಗ ಪ್ಯಾಂಟ್ ನ್ನು ಹದ ಬಿಸಿ ನೀರಿನಲ್ಲಿ ಅದ್ದಿ

10 ನಿಮಿಷ ಬಿಟ್ಟು ತೊಳೆದುಕೊಂಡರೆ ಕಲೆ ಮಾಯವಾಗುತ್ತದೆ.