ಟೈಟ್ ಆಗಿರುವ ಸ್ಟೀಲ್ ಮುಚ್ಚಳ ತೆಗೆಯಲು ಟಿಪ್ಸ್

ಟೈಟ್ ಆಗಿರುವ ಸ್ಟೀಲ್ ಡಬ್ಬದ ಮುಚ್ಚಳ ತೆಗೆಯಲು ಕಷ್ಟವಾಗುತ್ತಿದೆಯೇ? ಹಾಗಿದ್ದರೆ ಮುಚ್ಚಳ ತೆಗೆಯಲು ಇಲ್ಲಿದೆ ಕೆಲವು ಟಿಪ್ಸ್.

Photo Credit: WD

ಸ್ಟೀಲ್ ಪಾತ್ರೆಗೆ ಹಾನಿಯಾಗದಂತೆ ಮುಚ್ಚಳ ತೆಗೆಯಲು ಕೆಲವೊಂದು ವಿಧಾನಗಳಿವೆ

ಸ್ಟೀಲ್ ಬಾಕ್ಸ್ ನ್ನು ಒಂದು ಮರದ ಸ್ಪೂನ್ ಬಳಸಿ ತೆಗೆಯಬಹುದು

ಮುಚ್ಚಳವಿರುವ ಭಾಗಕ್ಕೆ ಬಿಸಿ ನೀರು ಸುರಿದರೆ ಸಡಿಲವಾಗುತ್ತದೆ

ಮುಚ್ಚಳದ ಭಾಗಕ್ಕೆ ಕೊಂಚ ಕೊಬ್ಬರಿ ಎಣ್ಣೆ ಹಚ್ಚಿದರೆ ತೆಗೆಯುವುದು ಸುಲಭ

ಮುಚ್ಚಳದ ಭಾಗವನ್ನು ಕ್ಯಾಂಡಲ್ ನಿಂದ ಬಿಸಿ ಮಾಡಿ

ಚಾಕು, ಚೂರಿ ಬಳಸಿದರೆ ಪಾತ್ರೆಗೆ ಹಾನಿಯಾಗಬಹುದು

ಅತಿಯಾಗಿ ಬಲಪ್ರಯೋಗಿಸುವ ಬದಲು ಈ ಟಿಪ್ಸ್ ಗಳನ್ನು ಪಾಲಿಸಿ