ಬಾಳೆಕಾಯಿ ನ್ಯಾಚುರಲ್ ಆಗಿ ಹಣ್ಣಾಗಿಸಲು ಟಿಪ್ಸ್

ಬಾಳೆಕಾಯಿ ಬೇಗನೇ ಹಣ್ಣಾಗಬೇಕೆಂದರೆ ವ್ಯಾಪಾರಿಗಳು ಕೆಮಿಕಲ್ ಮೊರೆ ಹೋಗುತ್ತಾರೆ. ಆದರೆ ಇದು ಆರೋಗ್ಯಕ್ಕೆ ಹಾನಿಕರ. ನ್ಯಾಚುರಲ್ ಆಗಿ ಹಣ್ಣಾಗಿಸುವುದು ಹೇಗೆ ನೋಡಿ.

Photo Credit: Instagram

ಬಾಳೆಕಾಯಿ ದಂಡಿನ ಭಾಗವನ್ನು ಚಾಕುವಿನಿಂದ ಗಾಯ ಮಾಡಿ

ಇದಕ್ಕೆ ಸ್ವಲ್ಪ ಉಪ್ಪು ಹಾಕಿ ಬಟ್ಟೆ, ಪ್ಲಾಸ್ಟಿಕ್ ನಿಂದ ಬಿಗಿಯಾಗಿ ಕಟ್ಟಿ

ಒಂದು ಬಾಕ್ಸ್ ಒಳಗೆ ಪ್ಲಾಸ್ಟಿಕ್ ಕವರ್ ಹಾಕಿ ಅದರೊಳಗೆ ಬಾಳೆಕಾಯಿ ಇಡಬಹುದು

ಗೋಣಿಚೀಲದೊಳಗೆ ಬಾಳೆಕಾಯಿ ಇಟ್ಟು ಮೇಲ್ಭಾಗಕ್ಕೆ ತರಗೆಲೆಯಿಂದ ಮುಚ್ಚಿ

ಒಂದು ಗಾಳಿಯಾಡದ ಪಾತ್ರೆಯಲ್ಲಿ ಬಾಳೆಕಾಯಿ ಚಿಪ್ಪು ಇಡಿ

ಈಗ ಇದರೊಳಗೆ ಅಗರಬತ್ತಿ ಹಚ್ಚಿ ಮುಚ್ಚಳ ಮುಚ್ಚಿಡಿ

ಅಕ್ಕಿಯಲ್ಲಿ ಬಾಳೆಕಾಯಿ ಹಾಕಿಟ್ಟರೆ ಬೇಗನೇ ಹಣ್ಣಾಗುತ್ತದೆ