ಒಡೆದ ತಿಂಡಿ ಪ್ಯಾಕೆಟ್ ಸೀಲ್ ಮಾಡುವ ಉಪಾಯ

ತಿಂಡಿ ಪ್ಯಾಕೆಟ್ ಅರ್ಧ ಒಡೆದು ಹಾಗೇ ಬಿಟ್ಟರೆ ಅದು ಹಾಳಾಗಿಬಿಡುತ್ತದೆ. ಇದನ್ನು ಸೀಲ್ ಮಾಡಲು ಸುಲಭ ಉಪಾಯ ಇಲ್ಲಿದೆ ನೋಡಿ.

Photo Credit: Instagram

ಆಹಾರದ ಪ್ಯಾಕೆಟ್ ನ್ನು ಎಷ್ಟು ಬೇಕೋ ಅಷ್ಟೇ ಒಡೆಯಿರಿ

ಕತ್ತರಿಯಿಂದ ಒಂದು ತುದಿ ಭಾಗವನ್ನು ಕಟ್ ಮಾಡಿಕೊಳ್ಳಿ

ಗ್ಯಾಸ್ ಸ್ಟವ ಮೇಲೆ ಒಂದು ಸ್ಪೂನ್ ಬಿಸಿ ಮಾಡಲು ಇಡಿ

ಇದು ಚೆನ್ನಾಗಿ ಬಿಸಿಯಾಗುವವರೆಗೆ ಹಾಗೆಯೇ ಇಡಿ

ಬಳಿಕ ಪ್ಯಾಕೆಟ್ ಕತ್ತರಿಸಿ ಭಾಗಕ್ಕೆ ಸ್ಪೂನ್ ನಿಂದ ಒತ್ತಿ

ಸ್ಪೂನ್ ನಲ್ಲಿರುವ ಬಿಸಿ ಪ್ಲಾಸ್ಟಿಕ್ ಪ್ಯಾಕೆಟ್ ಗೆ ತಾಕಿದರೆ ಅಂಟಿಕೊಳ್ಳುತ್ತದೆ

ಈಗ ತಕ್ಷಣವೇ ಕೈಯಿಂದ ಪ್ರೆಸ್ ಮಾಡಿ ಪ್ಯಾಕೆಟ್ ನ್ನು ಅಂಟಿಸಿಕೊಳ್ಳಿ