ಬಿಸಿ ನೀರು ಮೈಗೆ ಬಿದ್ದರೆ ಏನು ಮಾಡಬೇಕು

ಕೆಲವೊಮ್ಮೆ ಅಡುಗೆ ಮಾಡುವಾಗ ಅಕಸ್ಮಾತ್ತಾಗಿ ಕುದಿಯುವ ನೀರು ಮೈಗೆ ಚೆಲ್ಲಿಬಿಡುತ್ತದೆ. ಬಿಸಿ ನೀರು ಮೈಗೆ ಬಿದ್ದರೆ ತಕ್ಷಣಕ್ಕೆ ಏನು ಮಾಡಬೇಕು ಇಲ್ಲದೆ ಸಲಹೆ.

Photo Credit: Instagram

ಬಿಸಿ ನೀರು ಬಿದ್ದ ತಕ್ಷಣ ಒಳಗಿನ ಮಾಂಸಕ್ಕೂ ಹಾನಿಯಾಗದಂತೆ ನೋಡಬೇಕು

ಬಿಸಿ ನೀರು ಬಿದ್ದ ತಕ್ಷಣ ಹರಿಯುವ ನೀರಿಗೆ ಆ ಭಾಗವನ್ನು ಒಡ್ಡಿ

ಬಿಸಿ ನೀರು ಬಿದ್ದ ತಕ್ಷಣ ಐಸ್ ಇಟ್ಟರೆ ಚರ್ಮ ಇನ್ನಷ್ಟು ಹಾನಿಯಾಗಬಹುದು

ಬಿಸಿ ನೀರು ಬಿದ್ದ ಜಾಗದಲ್ಲಿ ಬಟ್ಟೆ ಇದ್ದರೆ ತೆಗೆದು ಗಾಳಿಯಾಡಲು ಬಿಡಿ

ಉರಿ ಕಡಿಮೆಯಾದ ಬಳಿಕ ಧೂಳು ಕೂರದಂತೆ ಸಡಿಲ ಬಟ್ಟೆ ಹಾಕಿ

ಸ್ವಲ್ಪ ಉರಿ ಕಡಿಮೆಯಾದ ಬಳಿಕ ಕ್ರೀಂ, ಮುಲಾಮು ಹಚ್ಚಿ

ಗಾಯ ಆಳವಾಗಿದ್ದರೆ ತಕ್ಷಣವೇ ನುರಿತ ವೈದ್ಯರನ್ನು ಸಂಪರ್ಕಿಸಬೇಕು