ಸನ್ ಸ್ಟ್ರೋಕ್ ಆದಾಗ ಏನು ಮಾಡಬೇಕು

ಬೇಸಿಗೆಯಲ್ಲಿ ಕಡು ಬಿಸಿಲಿಗೆ ಓಡಾಡುವಾಗ ಸನ್ ಸ್ಟ್ರೋಕ್ ಗೊಳಗಾಗುವ ಸಾಧ್ಯತೆಗಳಿವೆ. ಸನ್ ಸ್ಟ್ರೋಕ್ ಅಥವಾ ಉಷ್ಣಾಘಾತವಾದಾಗ ಏನು ಮಾಡಬೇಕು ನೋಡಿ.

Photo Credit: Instagram

ಸನ್ ಸ್ಟ್ರೋಕ್ ಆದ ವ್ಯಕ್ತಿಯನ್ನು ಮೊದಲು ನೆರಳಿರುವ ಜಾಗದಲ್ಲಿ ಕೂರಿಸಿ

ಬಟ್ಟೆ ಸಡಿಲಗೊಳಿಸಿ ಗಾಳಿಯಾಡಲು ಅವಕಾಶ ಕೊಡಿ

ಪಾದ ಮತ್ತು ಕೈಗಳಿಗೆ ಕೂಲ್ ನೀರು ಹಾಕಿ

ಕುತ್ತಿಗೆ, ಕಂಕುಳ ಭಾಗಕ್ಕೆ ಐಸ್ ಪ್ಯಾಕ್ ಇಡಿ

ಎಚ್ಚರವಾಗಿದ್ದರೆ ಸ್ವಲ್ಪ ದ್ರವಾಹಾರ ಸಿಪ್ ಮಾಡಲು ಕೊಡಿ

ಫ್ಯಾನ್ ಅಥವಾ ಬೀಸಣಿಕೆಯಿಂದ ಗಾಳಿ ಹಾಕಿ

ಗಂಭೀರವಾಗಿದ್ದರೆ ತಜ್ಞ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಳ್ಳಬೇಕು