ಪಾಟ್ ನಲ್ಲಿರುವ ಗಿಡ ಬಾಡದಂತೆ ಇಲ್ಲಿದೆ ಬೆಸ್ಟ್ ಮದ್ದು

ಪಾಟ್ ನಲ್ಲಿರುವ ಗಿಡ ಬಾಡಿ ಹೋಗಬಾರದು, ಉತ್ತಮ ಪೋಷಕಾಂಶ ನೀಡಬೇಕು ಎಂದರೆ ಅದಕ್ಕೆ ನಿಮ್ಮ ಅಡುಗೆ ಮನೆಯಲ್ಲಿಯೇ ಪರಿಹಾರವಿದೆ. ತೆಂಗಿನ ಸಿಪ್ಪೆ ಬಳಸಿ ಗೊಬ್ಬರ ಮಾಡುವುದು ಹೇಗೆ ನೋಡಿ.

Photo Credit: Instagram, WD

ತೆಂಗಿನಕಾಯಿ ಸುಲಿದಾಗ ಒಳಗೆ ಸಿಗುವ ಬ್ರಷ್ ನಂತಿರುವ ಸಿಪ್ಪೆ ತೆಗೆದುಕೊಳ್ಳಿ

ಇದನ್ನು ಒಂದು ಮಣ್ಣಿನ ಬೌಲ್ ಗೆ ಹಾಕಿ ಕೆಂಡ ಮಾಡಿ ಉರಿಸಿ

ಈಗ ಕಪ್ಪಗಾಗಿರುವ ಪುಡಿ ಸಿಗುತ್ತದೆ

ಇದನ್ನು ಪಾಟ್ ನಲ್ಲಿರುವ ಮಣ್ಣಿಗೆ ಸೇರಿಸಿದರೆ ಗಿಡಕ್ಕೆ ಪೋಷಕಾಂಶ ಸಿಗುತ್ತದೆ

ಎಲೆಗಳು ಬಾಡಿ ಹೋಗಿದ್ದರೆ ಈ ಪುಡಿಯನ್ನು ಎಲೆಗಳಿಗೆ ಹಾಕಿ

ಇದರಿಂದ ಗಿಡಗಳಿಗೆ ಕ್ರಿಮಿ ಕೀಟಗಳ ಬಾಧೆಯೂ ಇರುವುದಿಲ್ಲ

ಗಮನಿಸಿ: ಈ ಸಲಹೆಗಳು ಕೇವಲ ಮಾಹಿತಿಗಾಗಿ ಮಾತ್ರ