ಕೊಳೆತ ಮೊಟ್ಟೆಯಿಂದ ಎಷ್ಟು ಉಪಯೋಗವಿದೆ ಗೊತ್ತಾ

ಕೊಳೆತ ಮೊಟ್ಟೆ ವಿಪರೀತ ವಾಸನೆಯಿಂದ ಕೂಡಿದ್ದು ಸೇವನೆಗೆ ಅಯೋಗ್ಯವಾಗಿರುತ್ತದೆ. ಆದರೆ ಇದರಿಂದ ಬೇರೆ ಯಾವ ರೀತಿ ಉಪಯೋಗವಿದೆ ನೋಡಿ.

Photo Credit: Instagram

ಕೊಳೆತ ಮೊಟ್ಟೆ ಸೇವನೆಗೆ ಯೋಗ್ಯವಲ್ಲ

ಮೊಟ್ಟೆಯಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು ಗಿಡಗಳಿಗೂ ಉತ್ತಮ

ಕೊಳೆತ ಮೊಟ್ಟೆಯನ್ನು ಗಿಡಗಳಿಗೆ ಹಾಕುವುದರಿಂದ ಬೆಳವಣಿಗೆಗೆ ಸಹಕಾರಿ

ಮೊಟ್ಟೆಯಲ್ಲಿ ಸಲ್ಫರ್ ಅಂಶ ಹೇರಳವಾಗಿರುತ್ತದೆ

ಇದರಿಂದ ಬೆಳ್ಳಿ ಸಾಮಾಗ್ರಿಗಳನ್ನು ಕ್ಲೀನ್ ಮಾಡಬಹುದು

ಗಿಡಗಳು ಬಾಡಿಕೊಂಡಿದ್ದರೆ ಕೊಳೆತ ಮೊಟ್ಟೆ ಹಾಕಿದರೆ ನಳನಳಿಸುತ್ತದೆ

ಹಕ್ಕಿಗಳಿಗೆ ಕೊಳೆತ ಮೊಟ್ಟೆ ಆಹಾರವಾಗಿ ನೀಡಬಹುದು