ಪಾತ್ರೆ ಫಾಸ್ಟ್ ಆಗಿ ತೊಳೆಯಬೇಕೆಂದರೆ ಹೀಗೆ ಮಾಡಿ

ಅಡುಗೆ ಮಾಡುವುದಕ್ಕಿಂತಲೂ ಪಾತ್ರೆ ತೊಳೆಯುವುದೇ ಎಲ್ಲರಿಗೋ ದೊಡ್ಡ ತಲೆನೋವು. ಫಾಸ್ಟ್ ಆಗಿ ಪಾತ್ರೆ ತೊಳೆದು ಮುಗಿಸಬೇಕು ಎಂದರೆ ಈ ಟಿಪ್ಸ್ ಪಾಲಿಸಿ.

Photo Credit: Instagram

ಮೊದಲು ನಿಮ್ಮ ಸಿಂಕ್ ನ್ನು ನೀರು ಹಾಕಿ ಚೆನ್ನಾಗಿ ತೊಳೆಯಿರಿ

ಈಗ ಇದಕ್ಕೆ ಸ್ವಲ್ಪ ಸೋಪ್ ವಾಟರ್, ನೀರು ಹಾಕಿಡಿ

ಇದಕ್ಕೆ ತೊಳೆಯಲಿರುವ ಪಾತ್ರೆಗಳನ್ನು ಹಾಕಿಡಿ

ಸೋಪ್ ವಾಟರ್ ನಲ್ಲಿ ಮುಳುಗಿಸಿದರೆ ತೊಳೆಯಲು ಸುಲಭ

ಜಿಡ್ಡಿನ ಪಾತ್ರೆಯಾದರೆ ಬಿಸಿ ನೀರು ಹಾಕಬಹುದು

ಜಿಡ್ಡಿನ ಪಾತ್ರೆಗೆ ಪ್ರತ್ಯೇಕ ಬ್ರಷ್ ಬಳಸಿ ಆಗ ಬೇರೆ ಪಾತ್ರೆ ಜಿಡ್ಡಾಗದು

ಈಗ ಹ್ಯಾಂಡ್ ಬ್ರಷ್ ಬಳಸಿ ಪಾತ್ರೆಗಳನ್ನು ತೊಳೆಯಬಹುದು