ಕಾಲುಂಗುರ ಧರಿಸುವುದರ ಪ್ರಯೋಜನವೇನು ಗೊತ್ತಾ?!

ಹಿಂದೂ ಸಂಪ್ರದಾಯದಂತೆ ವಿವಾಹಿತ ಮಹಿಳೆಯರು ಕಾಲಿನ ಎರಡನೇ ಬೆರಳಿಗೆ ಕಾಲುಂಗುರ ಧರಿಸುವುದು ವಾಡಿಕೆ.

WD

ವಿವಾಹಿತ ಮಹಿಳೆಯರ ಸಂಪ್ರದಾಯ

ಸಾಂಪ್ರದಾಯಿಕವಾಗಿ ಇದು ಮುತ್ತೈದೆಯ ಲಕ್ಷಣ ಎಂದು ಹೇಳಬಹುದು. ಆದರೆ ಇದರ ಹಿಂದೆ ಆರೋಗ್ಯಕರ ಪ್ರಯೋಜನವೂ ಇದೆ ಎಂದು ಬಹುತೇಕರಿಗೆ ಗೊತ್ತಿಲ್ಲ.

ನಡುಬೆರಳಿಗೆ ಕಾಲುಂಗುರ

ನಡುಬೆರಳಿಗೆ ಕಾಲುಂಗುರ ಧಾರಣೆ ಮಹಿಳೆಯರ ಗರ್ಭಕೋಶದ ಆರೋಗ್ಯ ಕಾಪಾಡುತ್ತದೆ. ಇದರ ಪ್ರಯೋಜನಗಳೇನು ನೋಡೋಣ.

ಕಾಲುಂಗರ ಗರ್ಭಕೋಶದ ಆರೋಗ್ಯ ಕಾಪಾಡುತ್ತದೆ

ಕಾಲುಂಗುರ ಆಕ್ಯುಪೆಂಚರ್ ರೀತಿ ಕೆಲಸ ಮಾಡುತ್ತದೆ

ಮುಟ್ಟಿನ ನೋವು ಕಡಿಮೆ ಮಾಡುತ್ತದೆ

ಬೆಳ್ಳಿ ಕಾಲುಂಗುರ ಶಕ್ತಿವರ್ಧಕ

ಭೂಮಿಯ ಶಕ್ತಿ ಶರೀರಕ್ಕೆ ಸಿಗುತ್ತದೆ

ನಡುಬೆರಳಿಗೆ ಕಾಲುಂಗುರ ಧಾರಣೆ ಮಹಿಳೆಯರ ಗರ್ಭಕೋಶದ ಆರೋಗ್ಯ ಕಾಪಾಡುತ್ತದೆ. ಇದರ ಪ್ರಯೋಜನಗಳೇನು ನೋಡೋಣ.