ಪಾರ್ಲಿಮೆಂಟ್ ನ ಒಳನೋಟ

ನೂತನ ಸಂಸತ್ ಭವನ ಲೋಕಾರ್ಪಣೆಗೊಂಡಿದ್ದು, ಪ್ರಧಾನಿ ಮೋದಿ ನಿನ್ನೆ ಸಕಲ ವಿಧಿ ವಿಧಾನಗಳ ಮೂಲಕ ಉದ್ಘಾಟನೆ ನೆರವೇರಿಸಿದ್ದಾರೆ.

Photo credit:Twitter

ಸುಸಜ್ಜಿತ ಆಸನಗಳು

ಪೂಜೆ ಪುನಸ್ಕಾರಗಳೊಂದಿಗೆ ಸಂಸತ್ ಭವನ ಉದ್ಘಾಟನೆಗೊಂಡಿದ್ದು, ಐತಿಹಾಸಿಕ ಸೆಂಗೋಲ್ ಅನ್ನು ಪ್ರಧಾನಿ ಮೋದಿ ಸಂಸತ್ ಭವನದಲ್ಲಿ ಸ್ಥಾಪಿಸಿದ್ದಾರೆ.

ನೂತನ ಸಂಸತ್ ನಲ್ಲಿ ಸಂಸದರು

ಪೂಜೆ ಪುನಸ್ಕಾರಗಳೊಂದಿಗೆ ಸಂಸತ್ ಭವನ ಉದ್ಘಾಟನೆಗೊಂಡಿದ್ದು, ಐತಿಹಾಸಿಕ ಸೆಂಗೋಲ್ ಅನ್ನು ಪ್ರಧಾನಿ ಮೋದಿ ಸಂಸತ್ ಭವನದಲ್ಲಿ ಸ್ಥಾಪಿಸಿದ್ದಾರೆ.

ರಾಜದಂಡದೊಂದಿಗೆ ಬಂದ ಪ್ರಧಾನಿ ಮೋದಿ

ಪ್ರಧಾನಿ ಮೋದಿ ಭಾಷಣ

ಸೆಂಗೋಲ್ ಸ್ಥಾಪನೆ

ಕಾರ್ಮಿಕರಿಗೆ ಅಭಿನಂದಿಸಿದ ಮೋದಿ

ಸರ್ವಧರ್ಮ ಸಂತರಿಂದ ಧಾರ್ಮಿಕ ಕಾರ್ಯಕ್ರಮ