ಆಪಲ್ ಬೀಜ ಸೇವನೆ ಅಪಾಯಕಾರಿಯೇ?

ದಿನಕ್ಕೊಂದು ಆಪಲ್ ಸೇವನೆ ವೈದ್ಯರನ್ನು ದೂರವಿಡುತ್ತದೆ ಎಂಬ ಮಾತಿದೆ. ಆದರೆ ಆಪಲ್ ಬೀಜ ವಿಷಕಾರಿ ಎನ್ನಲಾಗುತ್ತದೆ.

Photo credit: Instagram

ಆಪಲ್ ಪೋಷಕಾಂಶಗಳ ಆಗರ

ಆಪಲ್ ನಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು, ಇದು ನಮ್ಮ ದೇಹದ ಹಲವು ಆರೋಗ್ಯ ಸಮಸ್ಯೆಗೆ ಪರಿಹಾರ ಕೊಡಬಲ್ಲದು.

ಆಪಲ್ ಬೀಜ ಸೇವನೆ ಉತ್ತಮವಲ್ಲ

ಆದರೆ ಬೀಜವನ್ನು ಅಧಿಕ ಸೇವನೆ ಮಾಡುವುದರಿಂದ ಅದು ಸೈನೈಡ್ ನಂತೆ ವಿಷಕಾರಿ ಆಗಬಹುದು ಎನ್ನುತ್ತಾರೆ ತಜ್ಞರು.

ಬೀಜ ವಿಷಕಾರಿ

ಒಂದೆರಡು ಬೀಜ ಸೇವನೆ ಸಮಸ್ಯೆಯಲ್ಲ

ಅಧಿಕ ಸೇವನೆ ವಿಷಕ್ಕೆ ಸಮ

ರಕ್ತನಾಳಗಳ ಮೇಲೆ ಪರಿಣಾಮ

ಸೈನೈಡ್ ರೀತಿ ಕೆಲಸ ಮಾಡಬಹುದು

ಆದರೆ ಬೀಜವನ್ನು ಅಧಿಕ ಸೇವನೆ ಮಾಡುವುದರಿಂದ ಅದು ಸೈನೈಡ್ ನಂತೆ ವಿಷಕಾರಿ ಆಗಬಹುದು ಎನ್ನುತ್ತಾರೆ ತಜ್ಞರು.