ವಿವಿಧ ಬಣ್ಣಗಳಲ್ಲಿ ಅರಳುವ ದಾಸವಾಳದ ಹೂವುಗಳನ್ನು ನೋಡಲು ಕಣ್ಣಿಗೆ ಹಬ್ಬ. ದಾಸವಾಳದ ಹೂಗಳಲ್ಲಿ ಔಷಧೀಯ ಗುಣಗಳಿವೆ.
WDಎಲ್ಲಕ್ಕಿಂತ ಮುಖ್ಯವಾಗಿ ದಾಸವಾಳದ ಹೂ, ಎಲೆ, ನಾರು ಕೂದಲುಗಳ ಆರೋಗ್ಯಕ್ಕೆ ಅತ್ಯುತ್ತಮ ಮನೆ ಮದ್ದು.
ದಾಸವಾಳ ತಂಪು ಪ್ರಕೃತಿಯಾಗಿದ್ದು, ತಲೆಹೊಟ್ಟು, ಕೂದಲು ಬೆಳವಣಿಗೆಗೆ ಸಹಕಾರಿಯಾಗಿದೆ. ಇದರ ಗುಣಗಳೇನು ನೋಡೋಣ.
ದಾಸವಾಳ ತಂಪು ಪ್ರಕೃತಿಯಾಗಿದ್ದು, ತಲೆಹೊಟ್ಟು, ಕೂದಲು ಬೆಳವಣಿಗೆಗೆ ಸಹಕಾರಿಯಾಗಿದೆ. ಇದರ ಗುಣಗಳೇನು ನೋಡೋಣ.